ನವದೆಹಲಿ : ನೀವು ಭಾರತೀಯ ಚಾಲನಾ ಪರವಾನಗಿಯನ್ನ ಹೊಂದಿದ್ರೆ, ನೀವು ವಿಶ್ವದ ಅನೇಕ ಅತ್ಯುತ್ತಮ ದೇಶಗಳಲ್ಲಿ ವಾಹನ ಚಲಾಯಿಸಬಹುದು. ಹೌದು, ಭಾರತೀಯ ಚಾಲನಾ ಪರವಾನಗಿಯ ಮೇಲೆ ಈ ೧೫ ದೇಶಗಳ ಕಾನೂನು ನಿಮಗೆ ವಾಹನ ಚಲಾಯಿಸಲು ಅನುಮತಿ ನೀಡಿದೆ.
ಹಾಗಾದ್ರೆ, ಆ ದೇಶಗಳ್ಯಾವು ಗೊತ್ತಾ? ಮುಂದಿದೆ ಪಟ್ಟಿ.
ಭಾರತೀಯ ಚಾಲನಾ ಪರವಾನಗಿ ಮೂಲಕವೂ ನೀವು ವಿದೇಶಕ್ಕೆ ಚಾಲನೆ ಮಾಡಬಹುದು. ಭಾರತದ ಚಾಲನಾ ಪರವಾನಗಿ ಮಾನ್ಯವಾಗಿರುವ ಅನೇಕ ದೇಶಗಳು ಜಗತ್ತಿನಲ್ಲಿವೆ. ಆ ದೇಶಗಳ ಪಟ್ಟಿ ಮುಂದಿದೆ.
1. ಅಮೆರಿಕ
2. ನ್ಯೂಜಿಲ್ಯಾಂಡ್
3. ಜರ್ಮನಿ
4. ಭೂತಾನ್
5. ಕೆನಡಾ
6. ಆಸ್ಟ್ರೇಲಿಯಾ
7. ಬ್ರಿಟನ್
8. ಇಟಲಿ
9. ಸ್ವಿಟ್ಜರ್ಲ್ಯಾಂಡ್
10. ದಕ್ಷಿಣ ಆಫ್ರಿಕಾ
11. ಫ್ರಾನ್ಸ್
12 . ಫಿನ್ಲ್ಯಾಂಡ್
13 . ಸಿಂಗಾಪುರ
14. ಮಾರಿಷಸ್
15. ನಾರ್ವೇಜಿಯನ್
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada