ಸ್ಯಾಂಡಲ್‌ವುಡ್ ನಟ ಅನೀಶ್ ಸಹಾಯ ಹಸ್ತ

ಕನ್ನಡದ ಅಲ್ಲು ಅರ್ಜುನ್ ಅಂತಾನೇ ಹೆಸರಾಗಿರೋ ಸ್ಯಾಂಡಲ್‌ವುಡ್ ನ ಉದಯೋನ್ಮುಖ ನಾಯಕ ನಟ ಅನೀಶ್ ಲಾಕ್‌ಡೌನ್ ಹಿನ್ನಲೆ ಹಸಿವಿನಿಂದ ಬಳಲುತ್ತಿರುವ ಎಷ್ಟೋ ಜೀವಗಳಿಗೆ ಆಸರೆಯಾಗಿದ್ದಾರೆ. ಹೌದು ಅನಿಶ್ ಅವರ ಕು ಟುಂಬದವರೆಲ್ಲ ಸೇರಿಕೊಂಡು ಅಡುಗೆ ತಯಾರಿಸಿ ಊಟ ಸಿಗದ ೧೦೦೦ ಜನರಿಗೆ ಊಟದ ಪ್ಯಾಕೆಟ್‌ಗಳನ್ನು ವಿತರಿಸುವ ಕಾರ್ಯ ಮಾಡುತ್ತಿದ್ದಾರೆ.
ಪ್ರತಿ ದಿನ ೧೦೦೦ ಜನರಿಗೆ ಅವರ ಕುಟುಂಬದವರಿAದ ಆಹಾರ ತಲುಪಿಸಲಾಗುತ್ತದೆ. ಈ ವರೆಗೂ ೨೫೦೦೦ ಜನರಿಗೆ ಊಟ ನೀಡಿದ್ದಾರೆ. ಕೊರೊನಾ ಕಣ್ಣಿಗೆ ಕಾಣಲ್ಲಾ,ಆದ್ರೆ ಹಸಿವು ಕಾಣುತ್ತದೆ. ನಮ್ಮ ಸುತ್ತಮುತ್ತ ಇರುವವರು ಹಸಿವಿನಿಂದ ಸಾಯಬಾರದು, ಸಾಧ್ಯವಿದ್ದವರು ಹಸಿವಿನಿಂದ ಬಳಲುತ್ತಿರುವವರಿಗೆ ಸಹಾಯ ಮಾಡಿ ಅಂತಾ ಅನೀಶ್ ಕೇಳಿಕೊಂಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಸಂವಾದ ಯುವ ಸಂಪನ್ಮೂಲ ಕೇಂದ್ರವು ಸಾರ್ವಜನಿಕರಿಗಾಗಿ ಕೊರೊನಾ ಸಹಾಯವಾಣಿ

Mon Apr 27 , 2020
ನಿಮ್ಮ ಮನಸ್ಸಿನಲ್ಲಿ ಕೊರೊನಾ ಕುರಿತ ಯಾವುದೇ ಗೊಂದಲಗಳಿದ್ದರೂ ಒಂದು ಕರೆ ಮಾಡುವುದರ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ.ಕೊರೊನಾದಿಂದ ರಕ್ಷಣೆಗೆ ಅನುಸರಿಸಬೇಕಾದ ಕ್ರಮಗಳು, ಮಾನಸಿಕ ತಳಮಳದಿಂದ ಒತ್ತಡ ಅನುಭವಿಸುತ್ತಿರುವವರಿಗೆ ಮಾಹಿತಿ. ನಿಮಗೆ ಆಹಾರ ಸಿಗುವುದು ಕಷ್ಟವಾಗುತ್ತಿದೆಯೇ?, ಸಾಮಾನ್ಯ ಆರೋಗ್ಯ ಸಮಸ್ಯೆಗೆ ವೈದ್ಯರ ತುರ್ತು ಸಲಹೆ ಬೇಕೇ?, ಸರ್ಕಾರದಿಂದ ನೀಡುವ ತರಕಾರಿ , ಧಾನ್ಯ, ದಿನಸಿ ಮತ್ತಿತರೆ ಸೌಲಭ್ಯಗಳ ಬಗ್ಗೆ ಮಾಹಿತಿ ಬೇಕೇ?, ಕೊರೊನಾ ಸಂದರ್ಭದಲ್ಲಿ ನೀವು ಕುಟುಂಬ ಹಿಂಸೆ ಅನುಭವಿಸುತ್ತಿದ್ದೀರಾ ಹಾಗಿದ್ದರೆ ತಪ್ಪದರೆ ಈ […]

Advertisement

Wordpress Social Share Plugin powered by Ultimatelysocial