ಇಂದು ಗುರು – ಶಿಷ್ಯರ ಸಮರ .! ಯಾವ ತಂಡ ಬಲಿಷ್ಠ ಇವರ ಮುಖಾಮುಖಿ ಏನು…?

ಇಂದು ದುಬೈನಲ್ಲಿ ನಡೆಯಲಿರುವ ಐಪಿಎಲ್ ನ 50ನೇ ಪಂದ್ಯದಲ್ಲಿ ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್‌ಕಿಂಗ್ಸ್ ಹಾಗೂ ರಿಷಬ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿವೆ.

ಎಂಎಸ್ ಧೋನಿ ಅವರ ಅಪ್ಪಟ ಅಭಿಮಾನಿಯಾಗಿರುವ ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅತ್ಯುತ್ತಮ ನಾಯಕರಾಗಿದ್ದಾರೆ. ಇಂದು ರಿಷಬ್ ಪಂತ್ ಅವರಿಗೆ ಹುಟ್ಟು ಹಬ್ಬದ ದಿನ ಇವತ್ತು ಯಾವ ರೀತಿ ಮಿಂಚಲಿದ್ದಾರೆ ಕಾದುನೋಡಬೇಕಾಗಿದೆ.

ಚೆನ್ನೈ ಸೂಪರ್‌ಕಿಂಗ್ಸ್ ಪಾಯಿಂಟ್ ಟೇಬಲ್ ನಲ್ಲಿ ಮೊದಲನೇ ಸ್ಥಾನದಲ್ಲಿದ್ದರೆ ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ಸ್ಥಾನದಲ್ಲಿದೆ. ಎರಡು ತಂಡಗಳು 18 ಅಂಕಗಳನ್ನು ಪಡೆದಿದ್ದು, ಇವತ್ತಿನ ಪಂದ್ಯದಲ್ಲಿ ಯಾವ ಟೀಂ ಗೆಲ್ಲೂತ್ತದೆಯೋ ಟೆಬಲ್‌ ಅಲ್ಲಿ ಅಗ್ರಸ್ಥಾನ ಖಾಯಂ ಇರಲಿದೆ.

ಇನ್ನೂ ಈ ಪಂದ್ಯಕ್ಕಾಗಿ ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದರು. ಎರಡು ತಂಡಗಳು ಬಲಿಷ್ಠವಾಗಿದ್ದು ಇಂದು ರನ್ ಗಳ ಹೊಳೆ ಹರಿಯುವ ಸಾಧ್ಯತೆ ಇದೆ.ಇವರ ಮುಖಾಮುಖಿಯನ್ನ ನೋಡೊದಾದ್ರೆ ಎರಡು ತಂಡಗಳು ಒಟ್ಟು 24 ಪಂದ್ಯಗಳನ್ನಾಡಿದ್ದು ಚೆನ್ನೈ 15 ಪಂದ್ಯಗಳಲ್ಲಿ ಜಯಸಿದ್ರೆ ಡೆಲ್ಲಿ 9 ರಲ್ಲಿ ಮಾತ್ರ ಜಯಗಳಿಸದೆ.ಇನ್ನು ಇಬ್ಬರ ತಂಡಗಳ ಮುಖಾಮುಖಿಯಲ್ಲಿ ಚೆನ್ನೈ ಮೇಲೂಗೈ ಸಾಧಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿಗೆ ಬಂದ ಕೃತಿ ಕರಬಂಧ ಯಾಕೆ ಗೊತ್ತಾ..?

Mon Oct 4 , 2021
ಮೂರು ವರ್ಷಗಳ ಬಳಿಕ ಕೃತಿ ಬೆಂಗಳೂರಿಗೆ ಮರಳಿ ಬಂದಿದ್ದಾರೆ ‘ಗೂಗ್ಲಿ‘ ಚೆಲುವೆ ಕೃತಿ ಕರಬಂಧ. ಆದರೆ ಸಿನಿಮಾಗಾಗಿ ಬಂದಿರೊದಅಲ್ಲಾ ಬದಲಿಗೆ ಮಳಿಗೆ ಉದ್ಘಾಟನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇಂದು ಬೆಂಗಳೂರಿನ ಇಂದಿರಾನಗರದಲ್ಲಿ ಮೊದಲ ಮೈವಾ ಮಳಿಗೆಯ ಉದ್ಘಾಟನೆ ಸಮಾರಂಭದಲ್ಲಿ ನಟಿ ಕೃತಿ ಕರಬಂಧ ಪಾಲ್ಗೊಂಡಿದ್ದರು. ಪಂಜಾಬಿ ಮೂಲದವರಾದ ಕೃತಿ ಕರಬಂಧ ಕಾರ್ಯಕ್ರಮದಲ್ಲಿ ಮುದ್ದಾಗಿ ಕನ್ನಡದಲ್ಲಿ ಮಾತನಾಡಿ ಗಮನ ಸೆಳೆದರು.ಇನ್ನು ಈ ಕುರಿತು ನಟಿ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಪೋಟೋ ಶೇರ್‌ ಮಾಡಿದ್ದಾರೆ.   […]

Advertisement

Wordpress Social Share Plugin powered by Ultimatelysocial