ಇಲ್ಲಿದೆ ನೀವು ನೋಡಿರದ ‘3 ಈಡಿಯಟ್ಸ್’ ನ ಕರೀನಾ ಕಪೂರ್ ಚಿತ್ರಗಳು

ವಿಧು ವಿನೋದ್ ಚೋಪ್ರಾ ನಿರ್ಮಾಣದ, ರಾಜಕುಮಾರ್ ಹಿರಾನಿ ನಿರ್ದೇಶನದ ‘3 ಈಡಿಯಟ್ಸ್’ ಸಿನಿಮಾ ಬಾಲಿವುಡ್ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಬರೆದಿತ್ತು. ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪಗಳನ್ನು ಎತ್ತಿ ತೋರಿಸುವಲ್ಲಿ ಈ ಚಿತ್ರ ಯಶಸ್ವಿಯಾಗಿತ್ತು.

ಈ ಚಿತ್ರದಲ್ಲಿ ರಾಂಚು ಪಾತ್ರದಲ್ಲಿ ಅಮೀರ್ ಖಾನ್, ಫರಾನ್ ಪಾತ್ರದಲ್ಲಿ ಮಾಧವನ್ ಹಾಗೂ ರಾಜು ಪಾತ್ರದಲ್ಲಿ ಶರ್ಮಾನ್ ಜೋಶಿ ಕಾಣಿಸಿಕೊಂಡಿದ್ದು, ಕರೀನಾ ಕಪೂರ್ ಪಿಯಾ ಪಾತ್ರದಲ್ಲಿ ಮಿಂಚಿದ್ದರು.

ನಟ ಬೊಮನ್ ಇರಾನಿ ವೀರೂ ಸಹಸ್ರಬುದ್ಧಿ ಪಾತ್ರದಲ್ಲಿ ಅಭಿನಯಿಸಿದ್ದು, ಕರೀನಾ ಕಪೂರ್ ಅವರ ಪುತ್ರಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಕರೀನಾ ಮೆಡಿಕಲ್ ವಿದ್ಯಾರ್ಥಿನಿಯಾಗಿದ್ದು, ಆಕೆಯ ಪಾತ್ರದ ಯಾರೂ ನೋಡಿರದ ಕೆಲವೊಂದು ಚಿತ್ರಗಳನ್ನು ನಿರ್ಮಾಪಕ ವಿಧು ವಿನೋದ್ ಚೋಪ್ರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಈಗ ಫುಲ್ ವೈರಲ್ ಆಗಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಜ್ರಾಸನದಲ್ಲಿ ಕುಳಿತು ತಿನ್ನೋದ್ರಿಂದ ಆಸಿಡಿಟಿ, ಗ್ಯಾಸ್ಟ್ರಿಕ್ ಹತ್ತಿರ ಸುಳಿಯೋದಿಲ್ಲ.

Mon Feb 27 , 2023
  ಆಹಾರವನ್ನು ಸೇವಿಸಿದ ನಂತರ ಗ್ಯಾಸ್ ಆಸಿಡಿಟಿ ಆಗುವುದು ಸಾಮಾನ್ಯ. ಅದರಲ್ಲೂ ಕೆಲವರಿಗಂತೂ ವಿಪರೀತ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತದೆ. ಇದು ದುರ್ಬಲ ಜೀರ್ಣಕ್ರಿಯೆಯ ಲಕ್ಷಣವಾಗಿದೆ. ಈ ಸಮಸ್ಯೆಯನ್ನು ಸಮಯಕ್ಕೆ ಸರಿಪಡಿಸದಿದ್ದರೆ ಇದು ಮಲಬದ್ಧತೆಗೆ ಕಾರಣವಾಗುತ್ತದೆ. ನಿಮಗೆ ಗೊತ್ತಾ ಯೋಗಾಸನದ ಮೂಲಕ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೋಗಲಾಡಿಸಬಹುದಂತೆ.ಇತ್ತೀಚಿನ ದಿನಗಳಲ್ಲಿ ಜನರು ಆಹಾರವನ್ನು ತಿನ್ನಲು ಡೈನಿಂಗ್ ಟೇಬಲ್ ಅಥವಾ ಸೋಫಾವನ್ನು ಬಳಸುತ್ತಾರೆ. ಕೆಲವರು ಹಾಸಿಗೆಯ ಮೇಲೆ ಕುಳಿತು ತಿನ್ನಲು ಪ್ರಾರಂಭಿಸುತ್ತಾರೆ. ಆದರೆ ಈ ಎಲ್ಲಾ […]

Advertisement

Wordpress Social Share Plugin powered by Ultimatelysocial