ಎರಡು ದಿನ ಮಾತ್ರ ಜಿಲ್ಲೆಯಲ್ಲಿ ಲಾಕ್‌ಡೌನ್

ಲಾಕ್‌ಡೌನ್ ಕುರಿತಂತೆ ನಿನ್ನೆ ನಡೆದ ಸಿಎಂ ವಿಡೀಯೊ ಕಾನ್ಫರೆನ್ಸ್ ಬಳಿಕ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸಭೆ ನಡೆಸಿದ್ದು , ವಿಜಪುರದಲ್ಲಿ ವಾರದ ಲಾಕ್ ಡೌನ್ ಇರುವುದಿಲ್ಲ ಅದರ ಬದಲು ಶನಿವಾರ ಹಾಗು ಭಾನುವಾರ ಲಾಕ್ ಡೌನ್ ಮಾಡಲಗುವುದು , ಆಶಾಕಾರ್ಯಕರ್ತೆಯರು ಕೋವಿಡ್ ಕಾರ್ಯದಲ್ಲಿ ಭಾಗಿಯಾಗಿದ್ದರಿಂದ ಗರ್ಭಿಣಿಯರಿಗೆ ತಕ್ಕ ಮಟ್ಟಿನ ಸಮಸ್ಯೆಯಾಗಬಹುದು ಆದರೆ ಅದನ್ನು ಆದಷ್ಟು ಬೇಗ ನಾವು ಪರಿಹಾರ ಮಡಲು ಪ್ರಯತ್ನಿಸುತ್ತೇವೆ ಎಂದು ಹೇಳೀದರು. ಇನ್ನು ವಿಡೀಯೊ ಕಾನ್ಫರೆನ್ಸ್ ಮೂಲಕ ಇತರ ಚಟುವಟಿಕೆಗಳ ಸಭೆ ನಡೆಸಲಾಗುವುದು ಜೊತೆಗೆ ಜಿಲ್ಲೆಯಲ್ಲಿ ಹೋವಿಡ್ ಲ್ಯಾಬ್ ತೆರೆಯಲಾಗುವುದು ಎಂದು ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಮಹಿಳಾ ಸಿಬ್ಬಂದಿಗೆ ಕೀಡಿಗೇಡಿಗಳಿಂದ ಅಪಮಾನ

Tue Jul 14 , 2020
ಕೊರೋನಾ ದೃಡಪಟ್ಟ ಹಿನ್ನೆಲೆಯಲ್ಲಿ ಸೀಲ್ ಡೌನ್ ಮಾಡಿದ ಪ್ರದೇಶದಲ್ಲಿ ತಪಾಸಣೆಗೆ ಹೋದ ಆರೋಗ್ಯ ಇಲಾಖೆಯ ಮಹಿಳಾ ಸಿಬ್ಬಂದಿಗೆ ಕೀಡಿಗೇಡಿಗಳಿಂದ ಅವಮಾನ ಮಾಡಿದ ಘಟನೆ ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದಲ್ಲಿ ಮೊನ್ನೆ ದಿನ ನಡೆದಿದೆ. ಕೊಣ್ಣೂರ ಪ್ರಾಥಮಿಕ ಕೇಂದ್ರದ ಮಹಿಳಾ ಸಿಬ್ಬಂದಿ ಸೀಲ್ ಡೌನ್ ಪ್ರದೇಶದಲ್ಲಿರುವ ಜನರನ್ನು ತಪಾಸಣೆ ಮಾಡುತ್ತಿರುವ ಸಂದರ್ಭದಲ್ಲಿ ಕೆಲವು ಕೀಡಿಗೇಡಿಗಳು ಮಹಿಳಾ ಸಿಬ್ಬಂದಿಗೆ ನಮಗೂ ನಿಮ್ಮ ತರಹ ಬಟ್ಟೆ ಕೊಟ್ಟರೆ ನಮಗೂ ತಪಾಸಣೆ ಮಾಡಲಿಕ್ಕೆ ಬರುತ್ತದೆ ಅಂತ […]

Advertisement

Wordpress Social Share Plugin powered by Ultimatelysocial