ಒಲಂಪಿಕ್‌ ಗೇದ್ದ ನೀರಜ್‌ ಛೋಪ್ರಾಗೆ ವಿಶಿಷ್ಟ ಗೌರವ

ನವದೆಹಲಿ: ಒಲಂಪಿಕ್ ಚಿನ್ನದ ಹುಡುಗ ನೀರಜ್ ಛೋಪ್ರಾ ಅವರಿಗೆ ಪರಂ ವಿಶಿಷ್ಟ ಸೇವಾ ಪದಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಬಾರಿ ಈ ಪ್ರಶಸ್ತಿಯನ್ನು ೨೯ ಮಂದಿಗೆ ನೀಡಲಾಗುತ್ತಿದೆ.

ಗಣರಾಜ್ಯೋತ್ಸವದ ಮುನ್ನಾದಿನದಂದು ಒಲಿಂಪಿಯನ್ ನೀರಜ್ ಚೋಪ್ರಾ ಅವರಿಗೆ ಪರಂ ವಿಶಿಷ್ಟ ಸೇವಾ ಪದಕ ನೀಡಿ ಗೌರವಿಸಲಾಗುತ್ತಿದೆ. ನೀರಜ್ ಚೋಪ್ರಾ ಅವರು ಒಲಿಂಪಿಕ್ಸ್‌ನಲ್ಲಿ ಜಾವ್ಲಿನ್ ಥ್ರೋ ಮೂಲಕ ಭಾರತಕ್ಕೆ ಚಿನ್ನದ ಪದಕ ಗೆದ್ದ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಆಗಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಂಗಳವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ 384 ರಕ್ಷಣಾ ಸಿಬ್ಬಂದಿಯನ್ನು ಶೌರ್ಯ ಮತ್ತು ಇತರ ಪ್ರಶಸ್ತಿಗಳೊಂದಿಗೆ ಗೌರವಿಸಲಿದ್ದಾರೆ.

ಪ್ರಶಸ್ತಿಗಳಲ್ಲಿ 12 ಶೌರ್ಯ ಚಕ್ರಗಳು, 29 ಪರಂ ವಿಶಿಷ್ಟ ಸೇವಾ ಪದಕಗಳು. ಇದರ ಮುಂದುವರಿದ ಭಾಗವಾಗಿ ನಾಲ್ಕು ಉತ್ತಮ ಯುದ್ಧ ಸೇವಾ ಪದಕಗಳು, 53 ಅತಿ ವಿಶಿಷ್ಟ ಸೇವಾ ಪದಕಗಳು, 13 ಯುದ್ಧ ಸೇವಾ ಪದಕಗಳನ್ನು ನೀಡಲಾಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:
Please follow and like us:

Leave a Reply

Your email address will not be published. Required fields are marked *

Next Post

ಸುಂದರ ಕಣ್ಣುಗಳಿಗೆ ಉಪಯೋಗಿಸಿ ಸರಳ ʼ ಮೇಕಪ್

Wed Jan 26 , 2022
‌ ಸೌಂದರ್ಯ ಅನ್ನೋದು ನಮ್ಮ ಕಣ್ಣುಗಳಲ್ಲಿದೆ. ಮುಖ ಸುಂದರವಾಗಿ ಕಾಣಬೇಕಂದ್ರೆ ಕಣ್ಣುಗಳು ಅಂದವಾಗಿರಬೇಕು. ಚಂದದ, ಕಾಮನ ಬಿಲ್ಲಿನಂತಹ ತಿದ್ದಿ ತೀಡಿದ ಹುಬ್ಬು, ಅದಕ್ಕೊಪ್ಪುವ ಕಣ್ಣುಗಳಿದ್ರೆ ಎಂಥವರು ಕೂಡ ಚೆಲುವಾಗಿ ಕಾಣಿಸುತ್ತಾರೆ. ಕಾಡಿಗೆ, ಐ ಲ್ಯಾಶಸ್, ಮಸ್ಕರಾ ಇವೆಲ್ಲ ನಿಮ್ಮ ಕಣ್ಣುಗಳ ಅಂದ ಹೆಚ್ಚಿಸಬಲ್ಲ ಕೃತಕ ಸಾಧನಗಳು. ಆದ್ರೆ ಇವನ್ನೆಲ್ಲ ಹಚ್ಚುವ ಮುನ್ನ ಕೊಂಚ ಜಾಗರೂಕರಾಗಿಬೇಕು, ಮೇಕಪ್ ಸೂಕ್ಷ್ಮವಾಗಿರಬೇಕು. ಕಣ್ಣುಗಳ ಚೆಲುವನ್ನು ಹೆಚ್ಚಿಸುವ ಸರಳವಾದ ಮೇಕಪ್ ಹೇಗಿರಬೇಕು ಅನ್ನೋದನ್ನು ನೋಡೋಣ. ಕಣ್ಣಿಗೆ […]

Advertisement

Wordpress Social Share Plugin powered by Ultimatelysocial