ಕಾವೇರುತ್ತಿದೆ ರಾಜಸ್ಥಾನ ರಾಜಕೀಯ ಬಿಕ್ಕಟ್ಟು

ರಾಜಸ್ಥಾನದ ೧೮ ಶಾಸಕರನ್ನ ಯಾವಾಗ ಅನರ್ಹಗೊಳಿಸಬಹುದು ಎನ್ನುವ ವಿಚಾರ ದಿನೇ ದಿನೇ ಕಾವೇರತೊಡಗಿದೆ ಹಾಗಾಗಿ ರಾಜಕೀಯ ಬಿಕ್ಕಟ್ಟು ಕೋರ್ಟ್ ಮೆಟ್ಟಿಲೇರಿದ್ದರು ಸಹ ಅದರ ವಿಚಾರಣೆಯ ಕುರಿತು ಬೇರೆ ಬೇರೆ ರಿತಿಯಾಗಿ ಚರ್ಚೇಗಲು ಪ್ರಾರಂಭವಾಗಿದೆ.
ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸಚಿನ್ ಪೈಲೆಟ್ ವರ ವಕೀಲರು ನ್ಯಾಯಾಲಯಕ್ಕೆ ಪಕ್ಷದ ಸದಸ್ಯತ್ವವನ್ನು ಬಿಡುತ್ತೇವೆ ಎಂದು ಎಲ್ಲಿಯೂ ಶಾಸಕರು ಹೇಳಿಲ್ಲ. ಪಕ್ಷಾಂತರ ನಿಷೇಧ ಕಾಯ್ದೆ ಪ್ಯಾರಾ (೨) (೧) ಎ ಅಡಿಯಲ್ಲಿ ಇದು ಬರುವುದಿಲ್ಲ. ಆದ್ದರಿಂದ, ಅನರ್ಹಗೊಳಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದರು. ಹೀಗಾಗಿ ಕೋರ್ಟ್ನ ತೀರ್ಪಿನ ಕುರಿತು ಎಲ್ಲರು ಸಹ ಕಾತರತೆಯಿಂದ ಕಾಯುತ್ತಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಚಿತ್ರದುರ್ಗದಲ್ಲಿ ಭರ್ಜರಿ ಮಳೆ

Thu Jul 30 , 2020
ಜಿಲ್ಲೆಯ ಹಲವಡೆ ರಾತ್ರಿಯಿಡೀ ಸುರಿದ ಮಹಾಮಳೆಗೆ ಜನತೆ ಬೆಚ್ಚಿಬೀಳುವಂತೆ ಆಗಿದೆ. ಭಾರಿ ಮಳೆಯ ಪರಿಣಾಮ ಚಿತ್ರದುರ್ಗ ನಗರದ ಬಹುತೇಕ ರಸ್ತೆಗಳು ಆವೃತವಾಗಿವೆ. ನಿರಂತರ ಮಳೆಯಿಂದಾಗಿ ಹೊಳಲ್ಕೆರೆ-ಚಿತ್ರದುರ್ಗ ಹೆದ್ದಾರಿಯಲ್ಲಿ ನೀರು ತುಂಬಿ ಹಲವು ದ್ವಿಚಕ್ರ ವಾಹನಗಳು ಮುಳುಗಡೆಯಾಗಿದ್ದವು. ಮತ್ತೊಂದೆಡೆ ನದಿಯಂತೆ ಹರಿಯುತ್ತಿದ್ದ ನೀರಿನಲ್ಲೇ ವಾಹನ ಚಲಾಯಿಸಿ ಚಾಲಕರು ಸಾಹಸ ಪ್ರದರ್ಶಿಸಿದ್ರು. ನಿರಂತರ ಮಳೆಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಹಲವೆಡೆ ಗಂಟೆಗಟ್ಟಲೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಜಿಲ್ಲೆಯ ಪ್ರಮುಖ ಕೆರೆಗಳಲ್ಲಿ ಒಂದಾದ ಮಲ್ಲಾಪುರ […]

Advertisement

Wordpress Social Share Plugin powered by Ultimatelysocial