ಕೆಲಸ ಕಳೆದುಕೊಂಡ ಯುವತಿಗೆ ಸೋನು ಸೂದ್ ಸಹಾಯ

ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡವರ ಸಂಖ್ಯೆ ಗಣನೀಯ ವಾಗಿ ಹೆಚ್ಚಳವಾಗಿದೆ.ಅದರಲ್ಲೂ ಹೈದರಾಬಾದ್ ಮೂಲದ ಶಾರದಾ ಅವರು ಎಂಎಸ್‌ಸಿ ಕಂಪನಿಯೊAದರಲ್ಲಿ ಕೆಲಸ ಮಾಡುತ್ತಿದ್ದರು.ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಕಂಪನಿ ಉದ್ಯೋಗಿಗಳಿಗೆ ಸಂಬಳ ಕೊಡಲು ಸಾಧ್ಯವಿಲ್ಲ,ತಾವು ನಷ್ಟದಲ್ಲಿರುವುದಾಗಿ ತಿಳಿಸಿ ಬಾಗಿಲಿ ಮುಚ್ಚಿತ್ತು. ತಿವ್ರ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಭರವಸೆ ಕಳೆದುಕೊಳ್ಳುವ ಬದಲು ತನ್ನ ಕುಟುಂಬ ಪೋಷಿಸಲು ಸ್ಥಳೀಯ ಮಾರುಕಟ್ಟೆಯಲ್ಲಿ ತರಕಾರಿ ಮಾರಲು ಮುಂದಾಗಿದ್ದರು. ಈ ವಿಷಯದ ಕುರಿತಂತೆ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,ನಟ ಸೋನು ಸೂದ್ ಗಮನ ಸೆಳೆದಿದೆ.
ಸೋನು ಸೂದ್ ಅವರಿಗೆ ಟ್ವಿಟರ್‌ನಲ್ಲಿ ಟ್ಯಾಗ್‌ಮಾಡಿದ ರಿಚ್ಚಿ ಶೆಲ್ಸನ್ ಇವರು ಟೆಕ್ಕಿಗೆ ಸಹಾಯ ಮಾಡುವಂತೆ ಕೇಳಿದ್ದರು. ಸದ್ಯ ಪ್ರತಿಕ್ರಿಯಿಸಿರುವ ಸೂದ್,ತಾವು ಈಗಾಗಲೇ ಶಾರದಾರನ್ನು ಮಾತನಾಡಿದ್ದು,ಕೆಲಸ ಸಿಕ್ಕಿರುವುದಾಗಿ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

೩೦೦೦ ದೇಶಿ ಆ್ಯಪ್‌ಗಳು ಲಾಂಚ್‌ಗೆ ಸಿದ್ಧ

Wed Jul 29 , 2020
ಚೀನಾದ ಆ್ಯಪ್‌ಗಳನ್ನು ಬ್ಯಾನ್ ಮಾಡಿದ ಬಳಿಕ ದೇಶದಲ್ಲಿ ಅವುಗಳಿಗೆ ಪರ್ಯಾಯವೇನು ಎನ್ನುವ ಮಾತುಗಳ ಕೇಳಿಬಂದಿತ್ತು. ಇದಕ್ಕೆ ಉತ್ತರ ಎಂಬAತೆ ಇನ್ನು ಕೆಲವೇ ದಿನಗಳಲ್ಲಿ ಸುಮಾರು ೩೦೦೦ ದೇಶಿ ಆ್ಯಪ್‌ಗಳು ಲಾಂಚ್ ಆಗೋದಕ್ಕೆ ಸಿದ್ಧವಾಗುತ್ತಿವೆ. ಇ-ಲರ್ನಿಂಗ್, ಗೇಮಿಂಗ್ ಸೇರಿದಂತೆ ಸೋಶಿಯಲ್ ಮೀಡಿಯಾಕ್ಕೆ ಸಂಬAಧಿಸಿದ ಮೇಡ್ ಇನ್ ಇಂಡಿಯಾ ಆ್ಯಪ್‌ಗಳು ಲಾಂಚ್ ಆಗುತ್ತಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಜುಲೈ ೪ರಂದು ದೇಶಾದ್ಯಾಂತ ಟೆಕ್ಕಿಗಳಿಗೆ ಆತ್ಮನಿರ್ಭರ್ ಭಾರತ್ ಆ್ಯಪ್ ಇನ್ನೋವೇಷನ್ ಚಾಲೆಂಜ್‌ಗೆ ಚಾಲನೆ ನೀಡಿದ್ದರು. […]

Advertisement

Wordpress Social Share Plugin powered by Ultimatelysocial