೩೦೦೦ ದೇಶಿ ಆ್ಯಪ್‌ಗಳು ಲಾಂಚ್‌ಗೆ ಸಿದ್ಧ

ಚೀನಾದ ಆ್ಯಪ್‌ಗಳನ್ನು ಬ್ಯಾನ್ ಮಾಡಿದ ಬಳಿಕ ದೇಶದಲ್ಲಿ ಅವುಗಳಿಗೆ ಪರ್ಯಾಯವೇನು ಎನ್ನುವ ಮಾತುಗಳ ಕೇಳಿಬಂದಿತ್ತು. ಇದಕ್ಕೆ ಉತ್ತರ ಎಂಬAತೆ ಇನ್ನು ಕೆಲವೇ ದಿನಗಳಲ್ಲಿ ಸುಮಾರು ೩೦೦೦ ದೇಶಿ ಆ್ಯಪ್‌ಗಳು ಲಾಂಚ್ ಆಗೋದಕ್ಕೆ ಸಿದ್ಧವಾಗುತ್ತಿವೆ. ಇ-ಲರ್ನಿಂಗ್, ಗೇಮಿಂಗ್ ಸೇರಿದಂತೆ ಸೋಶಿಯಲ್ ಮೀಡಿಯಾಕ್ಕೆ ಸಂಬAಧಿಸಿದ ಮೇಡ್ ಇನ್ ಇಂಡಿಯಾ ಆ್ಯಪ್‌ಗಳು ಲಾಂಚ್ ಆಗುತ್ತಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಜುಲೈ ೪ರಂದು ದೇಶಾದ್ಯಾಂತ ಟೆಕ್ಕಿಗಳಿಗೆ ಆತ್ಮನಿರ್ಭರ್ ಭಾರತ್ ಆ್ಯಪ್ ಇನ್ನೋವೇಷನ್ ಚಾಲೆಂಜ್‌ಗೆ ಚಾಲನೆ ನೀಡಿದ್ದರು. ಇದರಲ್ಲಿ ಕಂಪನಿಗಳು ಹಾಗೂ ವ್ಯಕ್ತಿಗಳಿಂದ ಸುಮಾರು ೬,೯೪೦ ಆ್ಯಪ್‌ಗಳು ರಿಜಿಸ್ಟರ್ ಆಗಿವೆ.

Please follow and like us:

Leave a Reply

Your email address will not be published. Required fields are marked *

Next Post

ಹಸಿಗೂಸಿಗೂ ಬಿಡದ ಕೊರೊನಾ ಸೋಂಕು

Wed Jul 29 , 2020
ಹೊಕ್ಕಳು ಬಳ್ಳಿಯ ಮೂಲಕ ತಾಯಿಯಿಂದ ಮಗುವಿಗೆ ಸೋಂಕು ಹರಡಿದ ಪ್ರಕರಣವು ಮಹಾರಾಷ್ಟçದ ಪುಣೆಯ ಆಸ್ಪತ್ರೆಯಲ್ಲಿ ನಡೆದಿದೆ. ತಾಯಿಗೆ ಕೋವಿಡ್ ೧೯ ಸೋಂಕು ದೃಢಪಟ್ಟ ಕಾರಣ, ಶಿಶುವು ಗರ್ಭಾಶಯದಲ್ಲಿರುವಂತೆಯೇ ಹೊಕ್ಕಳು ಬಳ್ಳಿಯ ಮೂಲಕ ಸೋಂಕು ಹರಡಿದೆ ಎಂದು ವೈದ್ಯರು ತಿಳಿಸಿದ್ದಾರೆ. ಜತೆಗೆ ತಾಯಿಗೆ ಸೋಂಕಿದ್ದರೆ, ಮಗು ಜನಿಸಿದ ಬಳಿಕವೂ ಸ್ತನ್ಯಪಾನ ಹಾಗೂ ಇತರೆ ಸಂಪರ್ಕದಿAದಲೂ ಮಗುವಿಗೆ ಸೋಂಕು ಹಬ್ಬುತ್ತದೆ. ಆದರೆ ಇಲ್ಲಿ ಮಗು ಜನಿಸುವ ಮುನ್ನವೇ ಹೊಕ್ಕಳು ಬಳ್ಳಿಯ ಮೂಲಕ ಸೋಂಕು […]

Advertisement

Wordpress Social Share Plugin powered by Ultimatelysocial