ಕೇಂದ್ರ ಸಚಿವ ಅಮಿತ್ ಶಾಗೆ ಕೊರೊನಾ ಧೃಢ ಹಿನ್ನಲೆ

ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೊರೊನಾ ದೃಢ ಪಟ್ಟಿತ್ತು ಇದನ್ನ ಸ್ವತಃ ಅಮಿತ್ ಶಾ ಟ್ವೀಟರ್ ಮೂಲಕ ಹೇಳಿಕೊಂಡಿದ್ದರು ಇದರ ಬೆನ್ನಲ್ಲೇ ಅವರ ಆಪ್ತ ವಲಯವನ್ನೆಲ್ಲ ಕ್ವಾರಂಟೈನ್ ಮಾಡಿ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದ್ದು ಇನ್ನ ಆಗಸ್ಟ್ ೫ ರಂದು ನಡೆಯಲಿರುವ ರಾಮಜನ್ಮ ಭೂಮಿಯ ಪೂಜೆಯಲ್ಲಿ ಅಮಿತ್ ಶಾ ಭಾಗವಹಿಸುವುದು ಬಹುತೇಕ ಅನುಮಾನವಾಗಿದೆ. ಇದರ ಬಗ್ಗೆ ಇನ್ನು ಕೇಂದ್ರದಿAದ ಸ್ಪಷ್ಟ ಮಾಹಿತಿಗಳು ಬಂದಿಲ್ಲವಾದರು ಕೊರೊನಾ ಮುಂಜಾಗೃತವಾಗಿ ಅಮಿತ್ ಶಾ ಭಾಗವಹಿಸದ ಸಾಧ್ಯತೆ ಹೆಚ್ಚಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಮುಖ್ಯಮಂತ್ರಿ ಬಿಎಸ್‌ವೈಗೆ ಕೊರೊನಾ ಧೃಢ

Mon Aug 3 , 2020
ಮುಖ್ಯಮಂಒತ್ರಿ ಬಿ ಎಸ್ ಯಡಿಯೂರಪ್ಪಾಗೆ ಕೊರೊನಾ ಧೃಢಪಟ್ಟ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು ಅವರಿಗೆ ಕೊರೊನಾ ಧೃಢಪಟ್ಟಿರುವುದು ತುಂಬಾ ನೋವ್ವಿನ ವಿಚಾರ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪ್ರತಿಕ್ರಿಯಿಸಿದ್ದಾರೆ.ವಿರೋಧ ಪ್ಷದ ನಾಯಕರಾದ ಸಿದ್ದರಾಮಯ್ಯ , ಈಶ್ವರ್ ಖಂಡ್ರೆ. ಸತೀಶ್ ಜಾರಕಿಹೋಳಿ ಸೇರಿದಂತೆ ರಾಜಕೀಯ ಗಣ್ಯರುಗಳು ಸಿಎಂ ಬೇಗ ಚೇತರಿಸಿಕೊಳ್ಳಲೆಂದು ಹಾರೈಸಿದ್ದಾರೆ.ಇದರ ಜೊತೆಗೆ ಅವರ ನಿವಾಸದ ಅಧಿಕಾರಿಗಳು ಸೆಲ್ಫ್ ಕ್ವಾರಂಟೈನ್ ಆಗಲಿದ್ದು ಇಂದು ಅವರುಗಳಿಗೆಲ್ಲ ಕೊರೊನಾ ಪರೀಕ್ಷೆ ನಡೆಯಲಿದೆ. Please follow and […]

Advertisement

Wordpress Social Share Plugin powered by Ultimatelysocial