ಗಮನ ಸೆಳೆದ ಅಧಿತಿ “ಕಬೋರ್ಡ್‌” ಎಲ್ಲೆಡೆ ವಿಡಿಯೋ ವೈರಲ್‌ !

 

ಇತ್ತಿಚಿಗೆ ನಟ ನಟಿಯರು ಏನೇ ಮಾಡಿದರು ಭಾರಿ ಪ್ರಮಾಣದಲ್ಲಿ ಸೌಂಡಾಗತ್ತೆ . ಮನೆಯಲ್ಲಿ ಅಡುಗೆ ಮಾಡಿದರೆ,ಅವರು ಶಾಪಿಂಗ್‌ ಮಾಡಿದರೆ ಹೀಗೆ ಎಲ್ಲವು ಸುದ್ದಿಯಾಗತ್ತೆ ಯಾಕಂದ್ರೆ ಅವರಿಗೆ ಇರುವ ಅಭಿಮಾನಿಗಳು ಖದರ ಹಾಗಿರತ್ತೆ. ನಟಿಯರು ಮಾಡಿದಕ್ಕೆಲ್ಲ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಹೌದು  ನಾವು ಈಗ ಹೇಳತ್ತಿರೊದು ಅದೇ ವಿಚಾರ. ನಟಿ ಅಧಿತಿ ಪ್ರಭುದೇವ ಇತ್ತಿಚಿನ ದಿನಗಳಲ್ಲಿ ಸೋಷಿಯಲ್ಲ ಮೀಡಿಯಾದಲ್ಲಿ ಸಾಕಷ್ಟು ಆಕ್ಟಿವ್‌ ಆಗಿರೋ ಹುಡುಗಿ. ಇನ್ನೂ ಹಳ್ಳಿ ಸೊಡಗನ್ನು ತುಂಬಾ ಪ್ರೀತಿಸುವ ಅಧಿತಿಯವರ ಕಬೋರ್ಡ್ನಲ್ಲಿ ಎನಿದೆ ಅಂತಾ ಗೊತ್ತಾ ? ನೋಡುಗರು ಪುಲ್‌ ಫಿದಾ ಆಗುವ ಹಾಗೇ ಅಧಿತಿ ಕಬೋರ್ಡ್‌ ಇಟ್ಟುಕೊಂಡಿದ್ದು. ನಟಿ ಅಧಿತಿ ತಮ್ಮ ಫೇವರೆಟ್‌ ಡ್ರೇಸ್‌ ಯಾವುದು,ಹೇಗೆ ಬಟ್ಟೆಯನ್ನ ಅರೆಂಜ್‌ ಮಾಡಿದ್ದಾರೆ, ಅವರ ಕಬೋರ್ಡನಲ್ಲಿ ಏನಿದೆ,ಇತ್ತಿಚಿಗೆ ತಾವು ಕೊಂಡುಕೊಂಡ ಉಡುಪುಗಳು ಯಾವವು ಮತ್ತು ಹೆಚ್ಚಾಗಿ ಯಾವ ವೆಬ್‌ ಸೈಟ್ಗಳನ್ನ ಇವರು ಬಳಸುತ್ತಾರೆ ಎನ್ನುವ ಬಗ್ಗೆ ಇತ್ತಿಚಿಗೆ ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಎಲ್ಲಾರ ಮನೆಯಲ್ಲೂ ಹೀಗೊಂದು ವಿಚಿತ್ರ ಇದ್ದೆ ಇರತ್ತೆ ತಮ್ಮನ ಬಟ್ಟೆ ಅಕ್ಕ, ಇಲ್ವಾ ಅಕ್ಕನ ಬಟ್ಟೆ ತಮ್ಮಾ ಹಾಕೊಂಡು ಜಗಳವಾಡುವುದು ಮಾಮೂಲಿ. ಅದೇ ರೀತಿ ಅಧಿತಿ ಕೂಡಾ ತಮ್ಮ ಸಹೋದರನ ಟಿಶರ್ಟ್ ಬಳಸುತ್ತಾರಂತೆ. ಹೀಗೆ ಹಲವು ವಿಷಯಗಳ ಬಗ್ಗೆ ಹಂಚಿಕೊಂಡ ಅಧಿತಿ ವಿಡಿಯೋ ಇದೀಗ ಸೊಶೀಯಲ್‌ ಮೀಡಿಯಾದಲ್ಲಿ ಸದ್ದು ಮಾಡತ್ತಿದೆ. ಬಟ್ಟೆಗಳ ಬಗ್ಗೆ ಮತ್ತೆ ಯಾವುದೆಲ್ಲ ಮಾಹಿತಿಯನ್ನ ನೀಡಿದ್ದಾರೆ ಎಂಬುದನ್ನು ಓದುವುದಕ್ಕಿಂತ ಒಮ್ಮೆ ವಿಡಿಯೋ ನೋಡಿ ತಿಳಿದುಕೊಳ್ಳಿ.

 

Please follow and like us:

Leave a Reply

Your email address will not be published. Required fields are marked *

Next Post

ವಿಜಯೇಂದ್ರನ ಬೆಂಬಲಿಗರ ಆಕ್ರೋಶಕ್ಕೆ ಮಣಿದ ಸರ್ಕಾರ..!?

Mon Oct 4 , 2021
ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಉಸ್ತುವಾರಿಯಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ನೇಮಕ ಮಾಡಲಾಗಿದೆ.ಉಸ್ತುವಾರಿಗಳ ಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು, ವಿಜಯೇಂದ್ರ ಅವರಿಗೆ ಹಾನಗಲ್ ಉಸ್ತುವಾರಿ ನೀಡಲಾಗಿದೆ. ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಉಸ್ತುವಾರಿಗಳನ್ನು ನಿಯೋಜಿಸಿದ್ದು, ವಿಜಯೇಂದ್ರ ಅವರನ್ನು ಕೈಬಿಡಲಾಗಿತ್ತು.ವಿಜಯೇಂದ್ರ ಅವರನ್ನು ದೂರ ಇಟ್ಟಿರುವ ಬಗ್ಗೆ ವಿಜಯೇಂದ್ರ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿಂದೆ ಹಲವು ಉಪಚುನಾವಣೆಗಳಲ್ಲಿ ಬಿಜೆಪಿ ಗೆಲ್ಲದ ಕ್ಷೇತ್ರಗಳಲ್ಲೂ ಗೆಲುವಿಗೆ ಕಾರಣರಾಗಿದ್ದ ವಿಜಯೇಂದ್ರ […]

Advertisement

Wordpress Social Share Plugin powered by Ultimatelysocial