ಚಿನ್ನದ ಬೆಲೆ ಇಳಿಕೆ: ಜ. 28ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ?

ದೇಶದಲ್ಲಿ ಇಂದು ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾಗಿದೆ, ಜನವರಿ28 ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 350 ರೂ ರೂಪಾಯಿ ಇಳಿಕೆಯಾಗಿದ್ದು, ಆಗಿದ್ದು ಚಿನ್ನದ ಬೆಲೆಯು 45,150ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರವು ಕೂಡಾ 390 ರೂಪಾಯಿ ಇಳಿಕೆಯಾಗಿದ್ದು ಆಗಿದ್ದು ಪ್ರಸ್ತುತ 49,250 ರೂ ಆಗಿದೆ.ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,150 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,250 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,150 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,250ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,150 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,300ರೂ. ಇದೆ. ಚೆನ್ನೈನಲ್ಲಿ 45,490ರೂ. ಹಾಗೂ ಅಪರಂಜಿ 49,630ರು ಪ್ರತಿ 10 ಗ್ರಾಂಗೆ ಬೆಲೆ ಇದೆ

7 ದಿನಗಳ ಚಿನ್ನ, ಬೆಳ್ಳಿ ದರ ಏರಿಳಿತ ಎಷ್ಟು?

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ) ಜನವರಿ 28: 45, 150, 49,250 ರೂ ಜನವರಿ 27: 45,500 ರೂ, 49,640 ರೂ ಜನವರಿ 26: 45,900 ರೂ, 50,100 ರೂ ಜನವರಿ 25:45,750ರೂ, 49,910ರೂ ಜನವರಿ 24:45,490 ರೂ, 49,630 ರೂ ಜನವರಿ 23: 45,490 ರೂ,49,630 ರೂ ಜನವರಿ 22:45,500 ರೂ,49,640 ರೂ, ಬೆಳ್ಳಿ ಬೆಲೆ ಕೆ.ಜಿಗೆ 67,700 ರೂಪಾಯಿ

ಮುಂಬೈ ಚಿನ್ನದ ಧಾರಣೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ) ಜನವರಿ 28:45,150 ರೂ, 49,250 ರೂ ಜನವರಿ 27: 45,500 ರೂ, 49,640 ರೂ ಜನವರಿ 26: 45,900 ರೂ, 49,830 ರೂ ಜನವರಿ 25:47,730 ರೂ, 49,730 ರೂ ಜನವರಿ 24:47,520 ರೂ, 49,520 ರೂ ಜನವರಿ 23: 47,520 ರೂ, 49,520 ರೂ ಜನವರಿ 22:47,560ರೂ,, 49,560 ರೂ, ಬೆಳ್ಳಿ ಬೆಲೆ ಕೆ.ಜಿಗೆ 66,300 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ) ಜನವರಿ 28:45,150 ರೂ, 49, 300 ರೂ ಜನವರಿ 27: 45,500 ರೂ, 49,650 ರೂ ಜನವರಿ 26: 45,900 ರೂ, 50,100 ರೂ ಜನವರಿ 25:47,900 ರೂ, 52,250 ರೂ ಜನವರಿ 24:47,790 ರೂ, 52,090 ರೂ ಜನವರಿ 23: 47,790 ರೂ, 52,090 ರೂ, ಜನವರಿ 22:47,800 ರೂ, 52,100 ರೂ, ಬೆಳ್ಳಿ ಬೆಲೆ ಕೆ.ಜಿಗೆ 62,000ರೂಪಾಯಿ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ) ಜನವರಿ 28:45,150 ರೂ, 49,250 ರೂ ಜನವರಿ 27: 45,500 ರೂ, 48,200 ರೂ ಜನವರಿ 26: 45,900 ರೂ, 48,600 ರೂ ಜನವರಿ 25:47,800 ರೂ, 50,500 ರೂ ಜನವರಿ 24:47,690 ರೂ, 50,390 ರೂ ಜನವರಿ 23: 47,690 ರೂ, 50,390 ರೂ ಜನವರಿ 22:47,900 ರೂ, 50,600 ರೂ, ಬೆಳ್ಳಿ ಬೆಲೆ ಕೆ.ಜಿಗೆ 62,000 ರೂಪಾಯಿ
ಹೈದರಾಬಾದ್ ಚಿನ್ನದ ಬೆಲೆ 22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ) ಜನವರಿ 28:45,150 ಕೋಲ್ಕತ್ತಾ, 49,250 ರೂ ಜನವರಿ 27: 45,500 ರೂ, 49,640 ರೂ ಜನವರಿ 26: 45,900 ರೂ, 50,100 ರೂ ಜನವರಿ 25:45,750 ರೂ, 49,910 ರೂ ಜನವರಿ 24:45,490 ರೂ, 49,630 ರೂ ಜನವರಿ 23: 45,490 ರೂ, 49,630 ರೂ ಜನವರಿ 22:45,500 ರೂ,, 49,640 ರೂ, ಬೆಳ್ಳಿ ಬೆಲೆ ಕೆ.ಜಿಗೆ 66,300 ರೂಪಾಯಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

Please follow and like us:

Leave a Reply

Your email address will not be published. Required fields are marked *

Next Post

ಮಾಳವಿಕಾ ಅವಿನಾಶ್‌ ಬರ್ತ್ ಡೇ ಸಂಭ್ರಮ

Fri Jan 28 , 2022
  ಮಾಳವಿಕಾ ಅವಿನಾಶ್ (Malavika Avinash) ಕನ್ನಡ ಚಿತ್ರರಂಗ (Sandalwood) ಕಂಡ ಪ್ರತಿಭಾನ್ವಿತ ನಟಿಯರಲ್ಲಿ ಒಬ್ಬರು. ಬಾಲ ನಟಿಯಾಗಿ, ನಾಯಕ ನಟಿಯಾಗಿ ಬಳಿಕ ಪೋಷಕ ನಟಿಯಾಗಿ ಅನೇಕ ಸಿನಿಮಾಗಳಲ್ಲಿ ನೆನಪಿನಲ್ಲುಳಿಯುವ ಪಾತ್ರ ಮಾಡಿದವರು ಮಾಳವಿಕಾ. ಬರೀ ಸಿನಿಮಾಗಳಲ್ಲಷ್ಟೇ ಅಲ್ಲ, ಕಿರುತೆರೆಯಲ್ಲೂ ತಮ್ಮ ಛಾವು ಮೂಡಿಸಿದವರು. ಧಾರಾವಾಹಿಗಳಲ್ಲಿ ನಟಿಯಾಗಿ, ರಿಯಾಲಿಟಿ ಶೋಗಳ (Reality Show) ಜಡ್ಜ್ ಆಗಿ. ಕನ್ನಡದ ನಂಬರ್ ಒನ್ ರಿಯಾಲಿಟಿ ಶೋ ‘ಬಿಗ್‌ ಬಾಸ್‌’ನ (Big Boss) ಸ್ಪರ್ಧಿಯಾಗಿ […]

Advertisement

Wordpress Social Share Plugin powered by Ultimatelysocial