ದೇಶದಲ್ಲಿ ಕೊರೊನಾ ಅಟ್ಟಹಾಸ ಕಳೆದ ೨೪ ಗಂಟೆಗಳಲ್ಲಿ ೩೪,೮೮೪ ಮಂದಿಗೆ ಸೋಂಕು

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 34,884 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ದೇಶದಲ್ಲಿ ಒಟ್ಟು 10.38 ಲಕ್ಷಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಒಂದೇ ದಿನದಲ್ಲಿ ಕೊರೊನಾ ವೈರಸ್ ಗೆ 671 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಮೃತಪಟ್ಟವರ ಸಂಖ್ಯೆ 26,273ಕ್ಕೆ ಏರಿಕೆಯಾಗಿದೆ. 10,38,716 ಮಂದಿ ಸೋಂಕಿತರ ಪೈಕಿ ಒಟ್ಟು ಗುಣಮುಖರಾದವರ ಸಂಖ್ಯೆ 6,53,751ಕ್ಕೆ ತಲುಪಿದೆ. ಪ್ರಸ್ತುತ ದೇಶದಲ್ಲಿನ್ನೂ 3,58,692 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

Please follow and like us:

Leave a Reply

Your email address will not be published. Required fields are marked *

Next Post

ಕ್ವಾರಂಟೈನ್ ಕೇಂದ್ರದಲ್ಲಿ ಅತ್ಯಾಚಾರ

Sat Jul 18 , 2020
ನವಿ ಮುಂಬೈನ  ಕ್ವಾರಂಟೈನ್‌  ಕೇಂದ್ರವೊಂದರಲ್ಲಿ 40 ವರ್ಷದ  ವಿವಾಹಿತ  ಮಹಿಳೆ  ಮೇಲೆ  ಅತ್ಯಾಚಾರ ಎಸಗಲಾಗಿದೆ  ಎಂದು  ಮಹಾರಾಷ್ಟ್ರ  ಪೊಲೀಸರು  ತಿಳಿಸಿದ್ದಾರೆ. ಅತ್ಯಾಚಾರಕ್ಕೆ  ಒಳಗಾದ  ಮಹಿಳೆಯು ಪನ್ವೇಲ್‌  ಪೊಲೀಸ್  ಠಾಣೆಯಲ್ಲಿ  ದೂರು  ದಾಖಲಿಸಿದ್ದು, ಆರೋಪಿಯನ್ನು  25 ವರ್ಷದ  ಶುಭಮ್  ಖಾಟು ಎಂದು  ಗುರುತಿಸಲಾಗಿದೆ. ಇಂಡಿಯಾ  ಬುಲ್ಸ್‌ ಹೆಸರಿನ  ಕ್ವಾರಂಟೈನ್‌  ಕೇಂದ್ರದ  ಐದನೇ  ಮಹಡಿಯಲ್ಲಿ ಮಹಿಳೆಯನ್ನು  ಇರಿಸಲಾಗಿತ್ತು.  ಎರಡನೇ  ಮಹಡಿಯಲ್ಲಿ  ಆರೋಪಿ  ಇದ್ದನೆಂದು  ತಿಳಿದುಬಂದಿದೆ.ತಾನು  ವೈದ್ಯನೆಂದು  ಹೇಳಿಕೊಂಡು  ಮಹಿಳೆ  ವಾಸವಿದ್ದ  ಕೋಣೆಯನ್ನು  ಪ್ರವೇಶಿಸಿರುವ […]

Advertisement

Wordpress Social Share Plugin powered by Ultimatelysocial