ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಗೂ ವಕ್ಕರಿಸಿದ ಕೊರೊನಾ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಗೂ ವಕ್ಕರಿಸಿದ ಕೊರೊನ ಸೋಂಕು. ೫೦ರ‍್ಷದ ಹೆಡ್ ಕಾನ್ಸ್ಟೇಬಲ್ ಗೆ ಕೋವಿಡ್-೧೯ರ ಪರೀಕ್ಷೆ ವೇಳೆ ಕೊರೊನ ಸೋಂಕು ದೃಢಪಟ್ಟಿದ್ದು ಅವರನ್ನು ನೆಲಮಂಗಲ ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಂತರ ಕಾನ್ಸ್ಟೇಬಲ್ ಗೆ ಉಸಿರಾಟ ತೊಂದರೆ ಉಂಟಾಗಿರುವುದರಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ನೆಲಮಂಗಲ ಡಿವೈಎಸ್ಪಿ ಮೋಹನ್ ಕುಮಾರ್ ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ವೈರಸ್‌ಗೆ ಮಾತ್ರೆ ಲಭ್ಯ

Fri Jul 24 , 2020
ಕೊರೊನಾ ವೈರಸ್‌ಗೆ ಹಲವಾರು ಸಂಸ್ಥೆಗಳು ಔಷಧವನ್ನು ಕಂಡುಹಿದಿಯುತ್ತಿದ್ದಾರೆ ಹಲವಾರು ಸಂಸ್ಥೆ ಯಶಸ್ಸು ಸಹ ಕಂಡುಹಿಡಿದಿವೆ. ಈಗ ಅಂತಹ ಒಂದು ಒಳ್ಳೆಯ ಸಂದೇಶ ಲಭ್ಯವಾಗಿದೆ. ಕೊರೊನಾ ಸೋಂಕಿಗೆ ಲಸಿಕೆ ಅಲ್ಲ ಈಗ ಮಾತ್ರೆ ದೊರೆತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಾತ್ರೆಯ ಹೆಸರು ಫಾವಿಪಿರಾವಿರ್ ಈ ಔಷಧ ಮಾಡಲು ಬ್ರಿಂಟನ್ ಫಾರ್ಮಾ ಸಂಸ್ಥೆ ಮುಂದ್ದಾಗಿದೆ, ೨೦೦ ಎಂಜಿ ಮಾತ್ರೆಗಳಿಗೆ ೫೯ರೂ ದರ ನಿಗದಿ ಮಾಡಿಲಾಗಿದೆ ಎಂದು ಬ್ರಿಂಟನ್ ಫಾರ್ಮಾ ಸಂಸ್ಥೆಯ ಸಿಎಚಿಡಿ ರಾಹುಲ್ […]

Advertisement

Wordpress Social Share Plugin powered by Ultimatelysocial