ಐಪಿಎಲ್ ನಿಂದ ತಪ್ಪಿಸಿಕೊಳ್ಳುತ್ತಾರಾ ಕೋಟಿ ವೀರ

ಆಸೀಸ್‌ ಆಲ್‌ರೌಂಡರ್‌ ಕ್ಯಾಮೆರಾನ್‌ ಗ್ರೀನ್‌ ಐಪಿಎಲ್‌ನಲ್ಲಿ ಬೌಲಿಂಗ್‌ ಮಾಡಲು ಸಾಧ್ಯವಿಲ್ಲ ಎಂಬ ವದಂತಿಗಳು ಹಬ್ಬಿವೆ. ಅದನ್ನು ಸ್ವತಃ ಗ್ರೀನ್‌ ನಿರಾಕರಿಸಿದ್ದಾರೆ. ನಾನು ಮುಂಬೈ ಇಂಡಿಯನ್ಸ್‌ ತಂಡದ ಪರ ಬೌಲಿಂಗ್‌, ಬ್ಯಾಟಿಂಗ್‌ ಮಾಡಲು ಪೂರ್ಣ ಸಿದ್ಧವಿದ್ದೇನೆ.ಇಂತಹ ವದಂತಿಗಳು ಎಲ್ಲಿಂದ, ಹೇಗೆ ಹಬ್ಬಿದವು ಎಂದು ಗೊತ್ತಿಲ್ಲ ಎಂದು ಗ್ರೀನ್‌ ಸ್ಪಷ್ಟಪಡಿಸಿದ್ದಾರೆ.ಅವರು ಈ ಬಾರಿಯ ಹರಾಜಿನಲ್ಲಿ ಐಪಿಎಲ್‌ ಇತಿಹಾಸದಲ್ಲೇ 2ನೇ ಗರಿಷ್ಠ 17.5 ಕೋಟಿ ರೂ.ಗಳಿಗೆ ಮಾರಾಟ ವಾಗಿದ್ದಾರೆ. ಇತ್ತೀಚೆಗೆ ಪ್ರವಾಸಿ ದ. ಆಫ್ರಿಕಾ ವಿರುದ್ಧ ನಡೆದ 2ನೇ ಟೆಸ್ಟ್‌ನಲ್ಲಿ ಗ್ರೀನ್‌ ಕೈಬೆರಳಿಗೆ ಹೊಡೆತ ತಿಂದಿದ್ದರು.ಇದೇ ಹಿನ್ನೆಲೆಯಲ್ಲಿ ಅವರು ಆಡುವುದಿಲ್ಲ, ಬೌಲಿಂಗ್‌ ಮಾಡುವುದಿಲ್ಲ ಎಂದೆಲ್ಲ ವದಂತಿಗಳು ಹಬ್ಬಿದ್ದವು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಬ್ಬು ಕಟಾವು ಕಾರ್ಮಿಕರ ಮೇಲೆ ಹಲ್ಲೆ!

Fri Jan 6 , 2023
ತಾಳಿಕೋಟೆ ಹತ್ತಿರದ ನಾಗೂರು ಗ್ರಾಮದ ಹೊರವಲಯ ಜಮೀನಿನಲ್ಲಿ ಈ ಘಟನೆ ಕಬ್ಬಿನ ರವದಿ (ಮೇವು) ತೆಗೆದುಕೊಳ್ಳುವ ವಿಷಯವಾಗಿ ಈ ಗಲಾಟೆ ಸುಮಾರು 15 ಜನರಿಂದ 6 ಜನರ ಮೇಲೆ ಹಲ್ಲೆ ಹಲ್ಲೇಗೊಳಗಾದವರನ್ನು ಹುಣಸಗಿ ತಾಲೂಕಿನ ಬಸರಿಗಿಡದ ತಾಂಡಾದ ಜಾನುಭಾಯಿ ರಾಥೋಡ, ಮಹಾಂತೇಶ ರಾಥೋಡ್, ಶೇರುಬಾಯಿ ಚವಾಣ್, ದೇವಪ್ಪ ರಾಥೋಡ್, ಮಧು ಚೌಹಾನ, ಪೂಜಾ ಬಂಡನೂರ, ಎಂದು ಹೇಳಲಾಗುತ್ತದೆ. ಹಲ್ಲೆಗೊಳಗಾದವರು ಸದ್ಯ ವಿಜಯಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು […]

Advertisement

Wordpress Social Share Plugin powered by Ultimatelysocial