TOLLYWOOD:ವಿಜಯ್ ದೇವರಕೊಂಡ ಜೊತೆ ಅದೃಷ್ಟ ಯೋಜನೆ ಮುಂದಾದ , ಜಾಹ್ನವಿ ಕಪೂರ್;

ಟಾಲಿವುಡ್​ನ ಅತೀ ವೇಗದ ನಿರ್ದೇಶಕ ಅಂತಲೇ ಫೇಮಸ್​ ಆಗಿರೋ ಪುರಿ ಜಗನ್ನಾಥ್,​ ಜತೆ ಮೊದಲ ಕಾಂಬಿನೇಷನ್​ನಲ್ಲಿ ಮೊದಲ ಪ್ಯಾನ್​ ಇಂಡಿಯಾ ‘ಲೈಗರ್’​ ಸಿನಿಮಾ ರಿಲೀಸ್​ಗೆ ಸಿದ್ಧವಾಗುತ್ತಿದೆ. ಈ​ ಸಿನಿಮಾದಲ್ಲಿ ಅನನ್ಯ ಪಾಂಡೆ ನಾಯಕಿಯಾಗಿ ಕಾಣಿಸಿಕೊ ಳ್ಳುತ್ತಿದ್ದು, ಚಾರ್ಮಿ ಬಂಡವಾಳ ಹೂಡಿದ್ದಾರೆ.

ಸದ್ಯದ ನಯಾ ಬಾಲಿವುಡ್​ ಬಾತ್​ ಪ್ರಕಾರ ‘ಲೈಗರ್’​ ಸಿನಿಮಾದ ನಾಯಕಿ ಪಾತ್ರಕ್ಕೆ ಅನನ್ಯ ಪಾಂಡೆ ಬದಲು, ಮೊದಲು ಬಾಲಿವುಡ್​ನ ಹಾಟ್​ ಬೆಡಗಿ ಜಾಹ್ನವಿ ಕಪೂರ್​ ನಟಿಸಬೇಕಿತ್ತಂತೆ. ಆದರೆ ಕಾರಣಾಂತರಗಳಿಂದ ಪುರಿ ಜಗನ್ನಾಥ್​ರ ಈ ಪ್ಲ್ಯಾನ್ ವರ್ಕೌಟ್​ ಆಗಿರಲಿಲ್ಲ.

ಸದ್ಯ ‘ಲೈಗರ್’​ ಸಿನಿಮಾ ರಿಲೀಸ್​ ಹಂತಕ್ಕೆ ಬಂದು ನಿಂತಿದೆ. ವಿಜಯ್​ ಮತ್ತು ಪುರಿ ಅವರ ಮೊದಲ ಸಿನಿಮಾ ‘ಲೈಗರ್​’ ಇನ್ನೂ ರಿಲೀ ಸ್​ ಆಗಿಲ್ಲ. ಅಷ್ಟರಲ್ಲಾಗಲೇ ಈ ಜೋಡಿ ಮತ್ತೊಂದು ಸಿನಿಮಾಗೆ ಕೈ ಹಾಕಿದ್ದು, ಹೆಸರಿಡದ ಆ ಸಿನಿಮಾಗೆ ಸೆಕ್ಸಿ ಗರ್ಲ್​ ಜಾಹ್ನವಿ ಕಪೂರ್​ನ ಅಪ್ರೋಚ್​ ಮಾಡಿದ್ದಾರಂತೆ. ಜಗನ್ನಾಥ್​ ಈ ಪ್ಲ್ಯಾನ್​ ವರ್ಕೌಟ್​ ಆಗಬೇಕಾದರೆ ‘ಲೈಗರ್’​ ಸಿನಿಮಾ ಬಾಕ್ಸ್​ ಆಫೀಸ್​​​ನಲ್ಲಿ ಧೂಳ್​ ಎಬ್ಬಿಸಬೇಕು ಎಂದು ಬಾಲಿವುಡ್​ ಸಿನಿ ಪಂಡಿತರು ಮಾತಾನಾಡಿಕೊಳ್ಳುತ್ತಿದ್ದಾರಂತೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

CRICKET:ರಿಷಬ್ ಪಂತ್ ಗೆ ವೈಸ್ ಕ್ಯಾಪ್ಟನ್ ಪಟ್ಟ;

Sat Jan 29 , 2022
ಕನ್ನಡಿಗ ಕೆ.ಎಲ್ ರಾಹುಲ್ ನಾಯಕನಾಗಿ ದಕ್ಷಿಣ ಆಫ್ರಿಕಾದಲ್ಲಿ ವೈಫಲ್ಯ ಕಂಡಿದ್ದು, ಅವರ ವಿರುದ್ಧ ಟೀಕೆಗಳ ಸುರಿಮಳೆಯಾಗುತ್ತಿದೆ. Rishabh Pant as Team india vice-captain saaksha tv ಅವರು ಕ್ಯಾಪ್ಟನ್ ಮೆಟಿರಿಯಲ್ ಅಲ್ಲವೇ ಅಲ್ಲ ಅಂತಾ ಹಿರಿಯ ಕ್ರಿಕೆಟಿಗರು ಬೊಬ್ಬೆ ಹೊಡೆಯುತ್ತಿದ್ದಾರೆ. ಸದ್ಯ ಪರಿಸ್ಥಿತಿಯನ್ನ ನೋಡಿದ್ರೆ ರಾಹುಲ್ ಅವರಿಗೆ ಯಾವುದೇ ಕಾರಣಕ್ಕೂ ಮತ್ತೆ ನಾಯಕನ ಜವಾಬ್ದಾರಿ ನೀಡಬಾರದು ಎಂಬಂತೆ ಕೆಲ ಕ್ರಿಕೆಟಿಗರು ವಾದ ಮಂಡಿಸುತಿದ್ದಾರೆ. ಕೆ.ಎಲ್. ರಾಹುಲ್ ಸದ್ಯ ಟೀಂ […]

Advertisement

Wordpress Social Share Plugin powered by Ultimatelysocial