ಪತಿ ಡ್ರಗ್ ಅಡಿಕ್ಟ್ ಎಂದು ಮನನೊಂದಿದ್ದ ಬಿಎಸ್​ವೈ ಮೊಮ್ಮಗಳು ಡಾ.ಸೌಂದರ್ಯ..?

ಬೆಂಗಳೂರು: ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಅವರ ಮೊಮ್ಮಗಳು ಡಾ. ಸೌಂದರ್ಯ ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ವೃತ್ತಿಯಲ್ಲಿ ವೈದ್ಯರಾಗಿದ್ದ ಸೌಂದರ್ಯ, ಎಂಎಸ್ ರಾಮಯ್ಯ ಆಸ್ಪತ್ರೆ ವೈದ್ಯರಾದ ಡಾ. ನೀರಜ್​ ಅವರನ್ನು ಮದುವೆಯಾಗಿದ್ದರು.

ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಇವರ ಮದುವೆ ನೆರವೇರಿತ್ತು.

ಪತಿ ವೈದ್ಯರಾಗಿದ್ದರೂ ಡ್ರಗ್ ಅಡಿಕ್ಟ್ ಆಗಿದ್ದರು ಎಂದು ಸೌಂದರ್ಯ ಮನನೊಂದಿದ್ದರು ಎನ್ನಲಾಗಿದೆ. ಇದರಿಂದ ಖಿನ್ನತೆಗೊಳಗಾಗಿದ್ದ ಅವರು, ಗ್ರೀಲಾ ಹೋಟೆಲ್ ಬಳಿಯ ಅಪಾರ್ಟ್ಮೆಂಟ್​ವೊಂದರಲ್ಲಿ ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

IPL 2022 ಹರಾಜಿಗೆ ಬಂದ ಶ್ರೀಶಾಂತ್.. ಬೆಲೆ ಎಷ್ಟು ಗೊತ್ತಾ..?

Fri Jan 28 , 2022
IPL 2022 Mega Auction | ಹರಾಜಿಗೆ ಬಂದ ಶ್ರೀಶಾಂತ್.. ಬೆಲೆ ಎಷ್ಟು ಗೊತ್ತಾ..? IPL-2022 ಮೆಗಾ ಹರಾಜಿನ ಸಮಯ ಸನ್ನಿಹಿತವಾಗಿದೆ. ಮೆಗಾ ಹರಾಜು ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ipl-2022-mega-auction ಈಗಾಗಲೇ 1214 ಆಟಗಾರರು ಮೆಗಾ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಅದೇ ರೀತಿ ಭಾರತದ ಮಾಜಿ ವೇಗಿ ಶ್ರೀಶಾಂತ್ ಮತ್ತೊಮ್ಮೆ ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ. ಅವರ ಮೂಲ ಬೆಲೆ 50 ಲಕ್ಷ. ಕಳೆದ […]

Advertisement

Wordpress Social Share Plugin powered by Ultimatelysocial