ಫೋರ್ಕ್ ಮತ್ತು ನೈಫ್ ಸರಿಯಾಗಿ ಬಳಸುವುದು ಹೇಗೆ?

 

 

ಫೋರ್ಕ್ ಮತ್ತು ನೈಫ್‌ ಬಳಸಲು 6 ಟಿಪ್ಸ್

  1. ಫೋರ್ಕ್‌ ಅನ್ನು ಎಡಗೈಯಲ್ಲಿ, ನೈಫ್‌ ಅನ್ನು ಬಲಗೈಯಲ್ಲಿ ಹೊಡಿಯಬೇಕು.
  2. ನಾವು ಫೋರ್ಕ್‌ ಅನ್ನು ಹಿಡಿದಾಗ ಅದರ ಕೊನೆ ಎಡಗೈಗೆ ತಾಗುವಂತೆ ಇರಬೇಕು, ಅದೇ ರೀತಿ ನೈಫ್‌ನ ಹಿಡಿ ನಿಮ್ಮ ಬಲಗೈಗೆ ತಾಗುವಂತಿರಬೇಕು.
  3. ಈಗ ನಾವು ಕಟ್‌ ಮಾಡುವ ಆಹಾರದ ಫೋರ್ಕ್‌ ಒತ್ತಿ ಹಿಡಿದು ಮೆಲ್ಲನೆ ನೈಫ್‌ನಿಂದ ಕತ್ತರಿಸಿ, ತುಂಬಾ ಪ್ರೆಷರ್ ಹಾಕಬೇಡಿ.
  4. ನಿಮಗೆ ತಿನ್ನಲು ಸಾಧ್ಯವಾದಷ್ಟು ದೊಡ್ಡದಾದ ಪೀಸ್‌ಗಳನ್ನು ಮಾಡಿ.
  5. ತಿನ್ನುವಾಗ ನೈಫ್‌ ಅನ್ನು ಕೆಳಗಿಡಲು ಬಯಸುವುದಾದರೆ ಅದನ್ನು ಪ್ಲೇಟ್‌ನ ಮೇಲ್ಭಾಗದಲ್ಲಿ ಇಡಬೇಕು. ಆಗ ಬಲಗೈಗೆ ಫೋರ್ಕ್ ವರ್ಗಾಯಿಸಿ.
  6. ತಿಂದಾದ ಬಳಿಕ ಪೋರ್ಕ್‌ನ್ನು ಪ್ಲೇಟ್‌ನ ಮಧ್ಯದಲ್ಲಿ ಅದರ ತುದಿ ನಮ್ಮ ಕಡೆ ಇರುವಂತೆ ಇಡಬೇಕು. ಇದು ನಾವು ತಿಂದಾಯಿತು ಎಂಬುವುದನ್ನು ಸೂಚಿಸುತ್ತದೆ. ಆಗ ಸರ್ವರ್‌ ಬಂದು ಪ್ಲೇಟ್‌ ಸ್ವಚ್ಛ ಮಾಡುತ್ತಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

'ಟೊಮೆಟೊ ರೈಸ್ ಬಾತ್'|tammoto bath receipe|

Sat Jan 22 , 2022
ಬೇಕಾಗುವ ಸಾಮಗ್ರಿಗಳು *ಅಕ್ಕಿ – ಎರಡು ಕಪ್‌ಗಳಷ್ಟು *ಈರುಳ್ಳಿ- ಒ೦ದು (ಸೀಳಿಟ್ಟಿರುವ೦ತಹದ್ದು) *ಟೊಮೇಟೊ – ನಾಲ್ಕು (ಚೆನ್ನಾಗಿ ಹೆಚ್ಚಿಟ್ಟದ್ದು) *ಬಟಾಣಿ ಕಾಳುಗಳು – ಐದು ಟೇಬಲ್ ಚಮಚಗಳಷ್ಟು *ಹಸಿಮೆಣಸಿನಕಾಯಿ – ಒ೦ದು (ಸೀಳಿಟ್ಟಿರುವ೦ತಹದ್ದು) *ಶು೦ಠಿ ಹಾಗೂ ಬೆಳ್ಳುಳ್ಳಿಯ ಪೇಸ್ಟ್ – ಒ೦ದು ಟೇಬಲ್ ಚಮಚದಷ್ಟು *ಕೆ೦ಪು ಮೆಣಸಿನ ಪುಡಿ – ಒ೦ದು ಟೇಬಲ್ ಚಮಚದಷ್ಟು *ಅರಿಶಿನ ಪುಡಿ – ಅರ್ಧ ಟೇಬಲ್ ಚಮಚದಷ್ಟು *ಟೊಮೇಟೊ ಸಾಸ್ – ಒ೦ದು ಟೇಬಲ್ […]

Advertisement

Wordpress Social Share Plugin powered by Ultimatelysocial