ಬಗೆ ಬಗೆಯ ಕೇಕ್‌ ತಯಾರಿಸುವ ವಿಧಾನ

ಬೇಕಾಗುವ ಸಾಮಗ್ರಿಗಳು: ಮೈದಾಹಿಟ್ಟು-ಒಂದೂವರೆ ಕಪ್‌,ಸಕ್ಕರೆಪುಡಿ-1ಕಪ್‌,ಗಟ್ಟಿ ಮೂಸರು-1ಕಪ್‌,ಎಣ್ಣೆ-ಅರ್ಧ ಕಪ್‌,ಅಡುಗೆಸೋಡಾ-1ಚಮಚ,ವೆನಿಲ ಎಸೆನ್ಸ್-1‌ ಚಮಚ, ಉಪ್ಪು-ಚಿಟಿಕೆ.                                        ಟೂಟಿ ಫ್ರೊಟಿ ಮಿಶ್ರಣಕ್ಕೆ :ಟೂಟಿ ಫ್ರೊಟಿ-ಅರ್ಧ ಕಪ್‌, ಒಣದ್ರಾಕ್ಷಿ-ಸ್ವಲ್ಪ, ಮೈದಾಹಿಟ್ಟು-1ಚಮಚ                                                                                                                                                                                                ತಯಾರಿಸುವ ವಿಧಾನ: ಬೌಲ್ ವೊಂದರಲ್ಲಿ ಟೂಟಿ ಫ್ರೂಟಿ, ಒಣದ್ರಾಕ್ಷಿ ಹಾಗೂ ಗೋಡಂಬಿ ಹಾಕಿ. ಅದಕ್ಕೆ ಮೈದಾಹಿಟ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇನ್ನೊಂದು ಬೌಲ್ ನಲ್ಲಿ ಮೂಸರು ಹಾಗೂ ಸಕ್ಕರೆ ಕರಗುವವರೆಗೂ ಚೆನ್ನಾಗಿ ಮಿಶ್ರಣ ಮಾಡಿ.ಅದಕ್ಕೆ ಅಡುಗೆ ಸೋಡಾ ಸೇರಿಸಿ ಐದು ನಿಮಿಷ ಬಿಡಿ, ನಂತರ ವೆನಿಲಾ ಎಸೆನ್ಸ್‌ ಹಾಗೂ ಮೈದಾಹಿಟ್ಟು ಸೇರಿಸಿ ಗಂಟಿಲ್ಲದಂತೆ ಚೆನ್ನಾಗಿ ಕಲೆಸಿ. ಈ ಮಿಶ್ರಣಕ್ಕೆ ಟೂಟಿ ಫ್ರೂಟಿ ಸೇರಿಸಿ. ಅದನ್ನು ಬೆಣ್ಣೆ ಸವರಿದ ಪ್ಯಾನ್ಗೆ ಸುರಿಯಿರಿ.ಅದನ್ನು ನಲವತ್ತು ನಿಮಿಷಗಳ ಕಾಲ ಬೇಯಿಸಿ. ಟೂಟಿ ಫ್ರೂಟಿ ಕೇಕ್‌ ಮಕ್ಕಳಿಗೆ ತಿನ್ನಲು ಇಷ್ಟವಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಸೌಂದರ್ಯ ಆತ್ಮಹತ್ಯೆ; ಬಿ.ಎಸ್. ಯಡಿಯೂರಪ್ಪ ಮೊಮ್ಮಗಳು

Fri Jan 28 , 2022
  ಬೆಂಗಳೂರು: ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಅವರ ಮೊಮ್ಮಗಳು ಡಾ.ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡು ದುರಂತ ಅಂತ್ಯ ಕಂಡಿದ್ದಾರೆ. ಸೌಂದರ್ಯರನ್ನು ಉಳಿಸಿಕೊಳ್ಳಲು ಕೊನೇ ಕ್ಷಣದಲ್ಲಿ ಕುಟುಂಬಸ್ಥರು ಮತ್ತು ವೈದ್ಯರು ಯತ್ನಿಸಿದ್ದರಾದರೂ ಫಲಿಸಲಿಲ್ಲ ಎಂಬ ವಿಚಾರ ತಿಳಿದುಬಂದಿದೆ. ಬಿಎಸ್​ವೈ ಪುತ್ರಿ ಪದ್ಮಾವತಿ ಅವರ ಮಗಳು ಸೌಂದರ್ಯ ವೈದ್ಯೆಯಾಗಿದ್ದರು. 3 ವರ್ಷದ ಹಿಂದಷ್ಟೇ ಅಂದ್ರೆ 2018ರಲ್ಲಿ ಡಾ.ನೀರಜ್​ ಎಂಬುವರ ಜತೆ ಸೌಂದರ್ಯ ಮದ್ವೆ ಅದ್ದೂರಿಯಾಗಿ ನೆರವೇರಿತ್ತು. ದಂಪತಿಗೆ ಒಂದು ವರ್ಷದ ಮುದ್ದಾದ ಮಗು ಕೂಡ […]

Advertisement

Wordpress Social Share Plugin powered by Ultimatelysocial