ಬಸವಕಲ್ಯಾಣದ ಅನುಭವ ಮಂಟಪದ ಅಲ್ಪಾವಧಿ ಟೆಂಡರ್ ಗೆ ಸಿಎಂ ಅಸ್ತು.|Basavaraj Bommai|

ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಸವಕಲ್ಯಾಣದ ಅನುಭವ ಮಂಟಪದ ನಿರ್ಮಾಣದ ಪ್ರಗತಿ ಕುರಿತು ಸಭೆ ನಡೆಸಿದ್ಧು.ಮಕ್ಕಳಿಗೆ ಹಿಂದಿನ ಅನುಭವ ಮಂಟಪ ಹೆಗಿತ್ತು ಎಂಬ ಅರಿವು ಮೂಡಿಸುವ ರಿತಿಯಲ್ಲಿ ನಿರ್ಮಾಣ ಮಾಡಬೆಕು ಸುಸಜ್ಜಿತವಾದ ಡಿಜಿಟಲ್ ಗ್ರಂಥಾಲಯ.ಹಾಲೊಗ್ರಾಫಿಕ್ ಪ್ರದರ್ಶನ.ಮುಂತಾದ ವ್ಯವಸ್ಥೆಗಳನ್ನು ರೂಪಿಸುವ ಮೂಲಕ ಅನುಭವ ಮಂಟಪ ನಿರ್ಮಾಣ ಮಾಡಬೆಕೆಂದು ಸೂಚನೆ ನಿಡಿದ್ಧಾರೆ ಎನ್ನಲಾಗಿದೆ.
ಕನಿಷ್ಠ 200 ಜನ ಕುಳಿತುಕೊಳ್ಳುವ 2 ಸಭಾಂಗಣ ನಿರ್ಮಾಣ ಹಾಗು ತಾಂತ್ರಿಕ ಅನೂಕುಲ ಮಾಡಿಕೊಂಡು ನಿರ್ಮಾಣ ಕಾಮಗಾರಿಗೆ ಅಲ್ಪಾವಧಿ ಟೆಂಡರ್ ಕರೆಯಲು ಸೂಚಿಸಿದ್ದಾರೆ ಎನ್ನಲಾಗಿದೆ.
ಅನುಭವ ಮಂಟಪದ 560 ಕೊಟಿ ರೂಪಾಯಿ ಅಂದಾಜು ಯೊಜನಾ ವರದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಸ್ತು ಎಂದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

OMICRON:ಕರ್ನಾಟಕದ ಓಮಿಕ್ರಾನ್ ಪ್ರಕರಣಗಳಲ್ಲಿ ಸುಮಾರು 95% ರಷ್ಟು ಬೆಂಗಳೂರು ಪಾಲನ್ನು ಹೊಂದಿದೆ, ಆದರೆ ಆಸ್ಪತ್ರೆಗೆ ದಾಖಲಾಗುವುದು ಕಡಿಮೆ;

Tue Jan 25 , 2022
ಮೂರನೇ ತರಂಗದಲ್ಲಿ ಆಸ್ಪತ್ರೆಗೆ ದಾಖಲಾಗುವ ದರ ಕೇವಲ 5% ಸೋಮವಾರದ ವೇಳೆಗೆ ರಾಜ್ಯದಲ್ಲಿ ವರದಿಯಾದ ಒಟ್ಟು 931 ಓಮಿಕ್ರಾನ್ ಪ್ರಕರಣಗಳಲ್ಲಿ, ಬೆಂಗಳೂರು ಮಾತ್ರ 94.5% (880) ರಷ್ಟಿದೆ. ಇಲ್ಲಿಯವರೆಗೆ ಯಾವುದೇ ಸಾವು ವರದಿಯಾಗಿಲ್ಲವಾದರೂ, 650 ಜನರು ಚೇತರಿಸಿಕೊಂಡಿದ್ದಾರೆ, ಓಮಿಕ್ರಾನ್ ಪ್ರಕರಣಗಳ ಚೇತರಿಕೆಯ ದರವನ್ನು 69.8% ಕ್ಕೆ ತೆಗೆದುಕೊಂಡಿದ್ದಾರೆ. ಒಟ್ಟು ಚೇತರಿಸಿಕೊಂಡವರಲ್ಲಿ 93% ಕ್ಕಿಂತ ಹೆಚ್ಚು ಬೆಂಗಳೂರಿನವರು. ಸಕ್ರಿಯ ಪ್ರಕರಣಗಳಲ್ಲಿ 251 ಜನರು ಮನೆಯಲ್ಲಿ ಪ್ರತ್ಯೇಕವಾಗಿರುತ್ತಿದ್ದರೆ, 30 ಜನರು ಮಾತ್ರ ಆಸ್ಪತ್ರೆಗಳಲ್ಲಿ […]

Advertisement

Wordpress Social Share Plugin powered by Ultimatelysocial