ಬಿಎಸ್‌ಎಫ್ ನಲ್ಲಿ ಹೆಚ್ಚಿದ ಆತಂಕ

ದೇಶದಾದ್ಯಂತ ಮಾರಕ ಕೋವಿಡ್ ೧೯ ಸೋಂಕು ತಲ್ಲಣ ಸೃಷ್ಟಿಸಿದ್ದು, ಸೋಂಕಿತರ ಸಂಖ್ಯೆ ಐದು ಲಕ್ಷ ಗಡಿದಾಟಿದೆ. ಗಡಿ ಭದ್ರತಾ ಪಡೆಯಲ್ಲೂ ಕೊರೊನಾ ಸೋಂಕು ಕಳೆದ ೨೪ ಗಂಟೆಗಳ ಅವಧಿಯಲ್ಲಿ ೪೩ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ ೯೧೧ಕ್ಕೆ ಏರಿಕೆಯಾಗಿದೆ. ಈ ಪೈಕಿ ೬೩೩ ಮಂದಿ ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆಂದು ಬಿಎಸ್ಎಫ್ ಮೂಲಗಳು ತಿಳಿಸಿವೆ.

Please follow and like us:

Leave a Reply

Your email address will not be published. Required fields are marked *

Next Post

ದೇಶದಲ್ಲಿ ೫ ಲಕ್ಷ ದಾಟಿದ ಕೋವಿಡ್

Sat Jun 27 , 2020
  ದೇಶದಲ್ಲಿ ಕೊರೊನ್ ಹರಡುವಿಕೆಯು ವೇಗ ಪಡಿದುಕೊಂಡಿದ್ದು, ಕಳೆದ ೨೪ ಘಂಟೆಯಲ್ಲಿ ೧೭೨೯೬ ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಇದು ಒಂದು ದಿನದಲ್ಲಿ ಗರಿಷ್ಟ ಏರಿಕೆಯಾಗಿದ್ದು . ಒಟ್ಟು ಪ್ರಕರಣಗಳು ಸಂಖ್ಯೆ ೫.೦೪ ಲಕ್ಷ ಹೆಚ್ಚಿದೆ. ದೇಶದಲ್ಲಿ ಸತತ ಏಳುನೇ ದಿನವೂ ೧೪ ಸಾವಿರಕ್ಕಿಂತ ಹೆಚ್ಚು ಹೊಸ ಪ್ರಕರಣಗಳು ದೃಢಪಟ್ಟಿವೆ. ಸಾವಿನ ಸಂಖ್ಯೆ ೧೫ ೩೦೧ ಕ್ಕೆ ಏರಿಕೆಯಾಗಿದೆ. Please follow and like […]

Advertisement

Wordpress Social Share Plugin powered by Ultimatelysocial