ಬೆಂಗಳೂರಿಗೆ ಕಾದಿದ್ಯಾ ಭಾರಿ ಕಂಟಕ

ಬೆAಗಳೂರು ಕೊರೊನಾ ತವರೂರಾಗಿ ಬದಲಾಗ್ತಾಯಿದೆ ಪ್ರತಿನಿತ್ಯ ಸಾವಿರಾರು ಕೇಸುಗಳು ರಾಜಧಾನಿಯಲ್ಲಿ ಪತ್ತೆಯಾಗ್ತಾನೆ ಇವೆ ಆದ್ರೂ ಸಹ ಅಧಿಕಾರಿಗಳು ಎಚ್ಚೆತ್ತುಕೊಂಡAತೆ ಕಾಣ್ತಾಯಿಲ್ಲ…..ಹೌದು ಬೆಂಗಳೂರಿಗೆ ಕೊರೊನಾ ಕಂಟಕವಾಗಿದ್ದು ಮೆಜಾರಿಟಿ ಪಸ್ರೆಂಟ್ ಹೊರರಾಜ್ಯದವರಿಂದಲೇ ಎನ್ನುವ ಮಾತು ಹಸಿಯಿರುವಾಗಲೇ ಹೊರ ರಾಜ್ಯದಿಂದ ಬಂದವರನ್ನ ಕ್ವಾರಂಟೈನ್ ಇರಲಿ ಪರೀಕ್ಷೆಯನ್ನು ಮಾಡದೆ ನಗರದೊಳಗೆ ಬಿಟ್ಟುಕೆಳ್ಳಲಾಗ್ತಾಯಿದೆ. ಹವರಾ ಎಕ್ಷ್ಪ್ರೆಸ್‌ನಲ್ಲಿ ರಾಜ್ಯಕ್ಕೆ ಬಂದವರನ್ನ ಪರೀಕ್ಷೆಯನ್ನು ಸಹ ನಡೆಸದೆ ನಗರದೊಳಗೆ ಬಿಟ್ಟುಕೊಳ್ತಾಯಿರುವುದು ಸ್ಪೀಡ್ ನ್ಯೂಸ್ ಕ್ಯಾಮರ ಕಣ್ಣಿಗೆ ಯಶವಂತಪುರದಲ್ಲಿ ಬಿತ್ತು , ಇವರ ನಡುವೆ ಸಾಮಾಜಿಕ ಅಂತರವಿರಲಿ ಕೆಲವರು ಮಾಸ್ಕ್ ಸಹ ಹಾಕಿಕೊಳ್ಳದೆ ಓಡಾಡ್ತಯಿದಾರೆ…. ಇಲ್ಲಿ ಯಾವೊಬ್ಬ ಅಧಿಕಾರಿಯು ಸಹ ಇರಲಿಲ್ಲ , ಅಧಿಕಾರಿಗಳ ಈ ನಿರ್ಲಕ್ಷö್ಯತನ ಬೆಂಗಳೂರನ್ನ ಮುಂದೆ ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ ಅನ್ನೋದು ಗೊತ್ತಾಗ್ತಯಿಲ್ಲ.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ಸೋಂಕು ತಡೆಯುವಲ್ಲಿ ರಾಜ್ಯಸರ್ಕಾರ ವಿಫಲ

Sun Jul 19 , 2020
ಕೊರೊನಾ ಸೋಂಕು ತಡೆಯುವ ಎಲ್ಲ ಪ್ರಯತ್ನವನ್ನೂ ರಾಜ್ಯಸರ್ಕಾರ ಮಾಡಿದರು  ಪ್ರಯತ್ನದಲ್ಲಿ ಕೊಂಚ ಪೂರ್ವಭಾವಿ ಸಿದ್ಧತೆ ಇದ್ದರೆ ಉತ್ತಮವೇನೋ ಎನ್ನುವ ಅನಿಸಿಕೆ ಎಲ್ಲರಲು ಮೂಡುತ್ತಿರುವುದು ಸಹಜ. ಒಂದು ಸರಿಯಾದ ಪ್ಲಾನ್ ನೀಲಿನಕ್ಷೆ ಇಲ್ಲದಿರುವುದೇ ಈ ಎಲ್ಲ ಕೆಡುಕಿಗೂ ಕಾರಣವಾಗಿದೆ. ಪಬ್ಲಿಕ್ ಹೆಲ್ತ್ ಕೇರ್ ಸೆಂಟರ್ ಈಗ ಕೊರೊನಾ ಸೋಂಕು ಹರಡುವ ಹಾಟ-ಸ್ಪಾಟ್ ಆಗುತ್ತಿದೆಯಾ ಎನ್ನುವ ಶಂಕೆ ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿದೆ. ಕೊರೊನಾ ಪರೀಕ್ಷೆ ನಡೆಸಲು ಸರ್ಕಾರ ತೀರ್ಮಾನ ಕೈಗೊಂಡಿದೆ ಅನೇಕ ಪಿಎಚ್‌ಸಿ […]

Advertisement

Wordpress Social Share Plugin powered by Ultimatelysocial