ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ರಮೇಶ್

ರಮೇಶ್ ಅರವಿಂದ್ ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ, ನಿರ್ದೇಶಕ ಇದೆಲ್ಲದರ ಹೊರತಾಗಿ ಅವರೊಬ್ಬ ಒಳ್ಳೆಯ ಬರಹಗಾರ ಮತ್ತು ಮಾತುಗಾರ ಕೂಡ. ೨೫ ವರ್ಷಕ್ಕೂ ಹೆಚ್ಚು ಕಾಲ ಕನ್ನಡ ಸಿನಿಮಾ ರಂಗದಲ್ಲಿರುವ ರಮೇಶ್ ಅರವಿಂದ್ ತಮ್ಮ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ರಮೇಶ್ ಅರವಿಂದ್ ತಮ್ಮ ಪತ್ನಿ ಅರ್ಚನಾರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿ ೨೯ ವರ್ಷ ಕಳೆದಿದೆ. ಅಲ್ಲದೇ, ರಮೇಶ್ ಅರವಿಂದ್ ನಟನಾಗುವುದಿಕ್ಕಿಂತ ಮುಂಚೆಯೇ ಮೊದಲೇ ಅರ್ಚನಾರ ಪರಿಚಯ ಇತ್ತು. ಹೀಗಾಗಿ ರಮೇಶ್ ತಮ್ಮ ಪತ್ನಿ ಜೊತೆಗೆ ಮದುವೆ ಆರತಕ್ಷತೆ ದಿನ ತೆಗೆದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ೨೯ ವರುಷಗಳ ನಂತರ ಅದೇ ನಗು ಮುಂದುವರಿಯಲು ಹಲವು ಕಾರಣಗಳಿಗೆ ನಾನು ಋಣಿ ಎಂದು ಹಂಚಿಕೊAಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದೆ “ದಿಲ್ ಬೇಚಾರ” ಟ್ರೈಲರ್

Wed Jul 8 , 2020
ನಟ ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಕೊನೆಯ ಚಿತ್ರ “ದಿಲ್ ಬೇಚಾರʼ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದೆ, ಅಲ್ಲದೇ ೪ ಕೋಟಿ ೧೦ ಲಕ್ಷಕ್ಕೂ ಹೆಚ್ಚು ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ನಟ ಸುಶಾಂತ್‌ಗೆ ಇದು ಕೊನೆಯ ಚಿತ್ರವಾದರೆ, ಚಿತ್ರದ ನಾಯಕಿ ಸಂಜನಾ ಸಾಂಘಿಗೆ ಇದು ಮೊದಲನೇ ಚಿತ್ರ. ಮುಖೇಶ್ ನಿರ್ದೇಶನದ ಈ ಚಿತ್ರದಲ್ಲಿ ನಾಯಕನಾಗಿ ಸುಶಾಂತ್ ಮನ್ನಿಯಾಗಿ ಹಾಗೂ ಸಂಜನಾ ಕಿಜಿ ಎಂಬ ಪಾತ್ರದಲ್ಲಿ […]

Advertisement

Wordpress Social Share Plugin powered by Ultimatelysocial