ಮಾಜಿ ಪ್ರಧಾನಿ ಮನೆಗೆ ಕ್ವಾರಂಟೈನ್ ನೋಟಿಸ್

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮನೆಯ ಕೆಲಸಗಾರನ ಮಗಳಿಗೆ ಕೊರೊನಾ ಸೋಂಕು ದೃಡಪಟ್ಟಿದೆ ಇದರ ಹಿನ್ನಲೆಯಲ್ಲಿ ಮನಮೋಹನ್ ಸಿಂಗ್ ಮನೆಯು ಕೂಡ ಕ್ವಾರಂಟೈನ್ ಮಾಡಬೇಕೆಂದು ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿಯ ಮೋತಿಲಾಲ್ ನೆಹರು ರಸ್ತೆಯಲ್ಲಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮನೆಗೆ ಕ್ವಾರಂಟೈನ್ ನೋಟಿಸ್ ಅಂಟಿಸಲಾಗಿದೆ .ಮನಮೋಹನ್ ಸಿಂಗ್ ಮನೆಯಲ್ಲಿ ಸೋಂಕಿತ ಯುವತಿಯನ್ನು ಕ್ವಾರಂಟೈನ್ ಮಾಡಲಾಗಿದೆ.ಇದರಿಂದಾಗಿ ಮನಮೋಹನ್ ಸಿಂಗ್ ಗೆ ಕೊರೊನಾ ಭೀತಿ ಶರುವಾಗಿದೆ.ಮನಮೋಹನ್ ಸಿಂಗ್ ಮನೆಕೆಲಸಗಾರನ ಮಗಳಿಗೆ ಸೋಂಕು ತಗುಲಿರುವುದ್ದರಿಂದ ಇದರ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರವರ ಯೋಗ ಕ್ಷೇಮವನ್ನು ದೂರವಾಣಿ ಮೂಲಕ ವಿಚಾರಿಸುತ್ತಿದ್ದಾರೆ

 

Please follow and like us:

Leave a Reply

Your email address will not be published. Required fields are marked *

Next Post

8 ಸೈನಿಕರಿಗೆ ಕೊರೊನಾ ಪಾಸಿಟಿವ್

Sat Jun 13 , 2020
ದೇಶದಲ್ಲಿ ಕೊರೊನಾ ವೈರಸ್ ರಣಕೇಕೆ ಹಾಕುತ್ತಿದ್ದು, ಕರ್ತವ್ಯಕ್ಕೆ ಎಂದು ಹೋಗಿದ ರಾಜಸ್ಥಾನದ ಅಲ್ವಾರ್ ಸಶಸ್ತ್ರ ಪಡೆಯ ಒಂದು ಬೆಟಾಲಿಯನ್​ ದೆಹಲಿಯಲ್ಲಿ ನಿಯೋಜನೆಗೊಂಡಿತ್ತು, ಕರ್ತವ್ಯ ಮುಗಿಸಿ ಅಲ್ವಾರ್ ಜಿಲ್ಲೆಯಲ್ಲಿರುವ ಮೀನಾಪುರ ಕೇಂದ್ರಕ್ಕೆ ವಾಪಸ್ಸಾದ ನಂತರ 18 ಸೈನಿಕರಿಗೆ ಕೆಮ್ಮು ಶೀತ ಕಾಣಿಸಿಕೊಡ್ಡಿಂದು ಅವರನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿತ್ತು.8 ಸೈನಿಕರಿಗೆ ಕೊರೊನಾ ಪಾಸಿಟಿವ್ ಬಂದಿದೆ ಇನ್ನೂ ಉಳಿದವರ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ ಆರ್​​ಸಿ ಬೆಟಾಲಿಯನ್​​ಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಮೀನಾಪುರ […]

Advertisement

Wordpress Social Share Plugin powered by Ultimatelysocial