ಯೋಧನ ಹುಟ್ಟುಹಬ್ಬಕ್ಕೆ ಮಂಜುಗಡ್ಡೆ ಕೇಕ್

ನಮ್ಮ ದೇಶ ಕಾಯೋ ಯೋಧರು ಸಿಯಾಚಿನ್‌ನಂಥ ಮೈ ಹೆಪ್ಪುಗಟ್ಟಿಸೋ ಚಳಿಯ ಪ್ರದೇಶಗಲ್ಲಿ ಕರ್ತವ್ಯ ನಿರ್ವಹಿಸೋದು ನೋಡಿದ್ರೆ ಅವರ ಮೇಲಿನ ಗೌರವ ಇಮ್ಮಡಿಯಾಗುತ್ತೆ. ಈ ಮಧ್ಯೆ ಸೈನಿಕರು ವಿಶೇಷ ದಿನಗಳನ್ನು, ಹಬ್ಬಗಳನ್ನು ಆಚರಿಸೋದು ನೋಡಿ ಜನರು ಕೂಡ ಖುಷಿ ಪಡ್ತಾರೆ. ಸದ್ಯ ಯೋಧರೊಬ್ಬರು ತಮ್ಮ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಈ ವಿಡಿಯೋವನ್ನು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊAಡಿದ್ದಾರೆ. ವಿಡಿಯೋದಲ್ಲಿ ಸೈನಿಕರ ಗುಂಪೊAದು ತಮ್ಮ ಸ್ನೇಹಿತನ ಹುಟ್ಟುಹಬ್ಬ ಆಚರಿಸಿ, ಖುಷಿಯಿಂದ ಚಪ್ಪಾಳೆ ತಟ್ಟುತ್ತ ಸಂಭ್ರಮಿಸುತ್ತಿದ್ದಾರೆ. ಯೋಧ ಮಂಜುಗಡ್ಡೆಯನ್ನೇ ಕೇಕ್ನಂತೆ ಕಟ್ ಮಾಡುವುದನ್ನು ಕಾಣಬಹುದು.

Please follow and like us:

Leave a Reply

Your email address will not be published. Required fields are marked *

Next Post

ಮೊದಲ ಭಾರಿಗೆ ನಿತ್ಯ ವೆಬ್ ಸರಣಿಯಲ್ಲಿ ನಟನೆ

Mon Jul 13 , 2020
ನಿತ್ಯಾ ಮೆನನ್ ಇದೇ ಮೊದಲ ಬಾರಿಗೆ ‘ಬ್ರಿಥ್ ೨’ ಎಂಬ ವೆಬ್ ಸರಣಿಯಲ್ಲಿ ನಟಿಸಿದ್ದು, ಆ ಸರಣಿ ಈಗಾಗಲೇ ಅಮೇಜಾನ್ನಲ್ಲಿ ಸ್ಟ್ರೀಮ್ ಆಗುತ್ತಿದೆ. ಈ ಮಧ್ಯೆ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಬಯೋಪಿಕ್ನಲ್ಲೂ ನಿತ್ಯಾ ಅಭಿನಯಿಸುತ್ತಿದ್ದು, ಈ ಚಿತ್ರಕ್ಕೆ ‘ದಿ ಐರನ್ ಲೇಡಿ’ ಎಂಬ ಹೆಸರು ಇಡಲಾಗಿದೆ.ಈಗಾಗಲೇ ಜಯಲಲಿತಾ ಕುರಿತಾಗಿ ‘ತಲೈವಿ’ ಎಂಬ ಚಿತ್ರ ನರ‍್ವಣವಾಗಿದ್ದು, ಅದರಲ್ಲಿ ಜಯಲಲಿತಾ ಪಾತ್ರವನ್ನು ಕಂಗನಾ ರಣಾವತ್ ನರ‍್ವಹಿಸಿದ್ದಾರೆ. ಇನ್ನು ‘ಕ್ವೀನ್’ ಎಂಬ […]

Advertisement

Wordpress Social Share Plugin powered by Ultimatelysocial