ವೈರಸ್ ಬರದಂತೆ ತಡೆಯಲು ಇಲ್ಲಿದೆ ʼಉಪಾಯʼ.|corona virus|

ಹಲವು ರೀತಿಯ ವೈರಸ್ ಗಳನ್ನು ಬರದಂತೆ ನಾವು ತಡೆಗಟ್ಟಬಹುದು. ಆ ಬಳಿಕ ವೈದ್ಯರನ್ನು ಕಾಣಲು ಓಡುವ ಬದಲು, ಆರಂಭದಲ್ಲೇ ಹೇಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ ಬನ್ನಿ.

ಚಹಾ ನಾವು ಕುಡಿಯಲು ಕಲಿತದ್ದು ಬ್ರಿಟಿಷರು ಬಂದ ಬಳಿಕ.

ಅದಕ್ಕೂ ಮೊದಲು ನಾವು ಕುಡಿಯುತ್ತಿದ್ದ ಕೊತ್ತಂಬರಿ, ಜೀರಿಗೆ ಕಷಾಯದಲ್ಲಿ ಸರ್ವ ರೋಗಗಳಿಗೆ ಔಷಧವಿದೆ. ಇದಕ್ಕೆ ಶುಂಠಿ, ಕಾಳುಮೆಣಸು ಸೇರಿಸಿ ಕುಡಿದರೆ ಎಲ್ಲಾ ರೀತಿಯ ವೈರಸ್ ಗಳನ್ನು ದೂರವಿಡಬಹುದು.

ವಾರಕ್ಕೊಮ್ಮೆ ಅಮೃತ ಬಳ್ಳಿ, ಶುಂಠಿ, ಜೀರಿಗೆ ಕಷಾಯ ಕುಡಿದರೆ ಯಾವ ರೋಗವೂ ನಿಮ್ಮ ಬಳಿ ಬರದು. ಕಿರಾತ ಕಡ್ಡಿಯ ಕಷಾಯವೂ ಬಲುಪಯೋಗಿ.

ನೆಲನೆಲ್ಲಿಯ ತಂಬುಳಿ, ತುಳಸಿ ಎಲೆ ಕುದಿಸಿದ ನೀರು, ಹಸಿಬೆಳ್ಳುಳ್ಳಿ ಸೇವನೆ, ಲಾವಂಚ ಬೇರಿನ ನೀರನ್ನು ಕುಡಿಯುವುದರಿಂದ ಹಲವಾರು ರೋಗಗಳನ್ನು ತಡೆಯಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದಿನಕ್ಕೆ ಒಂದು ಸೀಬೆ ಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳನ್ನು ತಿಳಿದರೆ ಅಚ್ಚರಿ ಪಡುವಿರಿ..!

Sun Jan 23 , 2022
  ದಿನಕ್ಕೆ ಒ೦ದು ಸೀಬೆ ಹಣ್ಣು ತಿನ್ನುವುದರಿ೦ದ ಚರ್ಮದ ಸುಕ್ಕುಗಳನ್ನು ದೂರವಿರಿಸುತ್ತದೆ.ಇದರಲ್ಲಿನ ಇರೋಟಿನ್ ಮತ್ತು ಲೈಕೋಪೀನ್‌ನ೦ತಹ ಉತ್ಕರ್ಷಣ ನಿರೋಧಕಗಳು ಚರ್ಮದ ಸುಕ್ಕುಗಳಿ೦ದ ರಕ್ಷಿಸಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಮತ್ತು ಇತರ ಕೆಲವೊಂದು ಆಂಟಿಆಕ್ಸಿಡೆಂಟ್ ಗಳು ಪೇರಳೆ ಹಣ್ಣಿನಲ್ಲಿದ್ದು, ಇದು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಫ್ರೀ ರ್ಯಾಡಿಕಲ್ ನಿಂದ ಕಾಪಾಡುವುದು. ಇದು ಕೆಲವು ರೀತಿಯ ಕ್ಯಾನ್ಸರ್ ಗಳಾಗಿರುವ ಕರುಳು, ಮೇದೋಗ್ರಂಥಿ ಮತ್ತು ಹೊಟ್ಟೆಯ ಕ್ಯಾನ್ಸರ್ ತಡೆಯುವುದು. ಪೇರಳೆಯಲ್ಲಿ ಇರುವಂತಹ ಆಹಾರದ ನಾರಿನಾಂಶವು […]

Advertisement

Wordpress Social Share Plugin powered by Ultimatelysocial