ಸದ್ಯದಲ್ಲೆ ತೆರೆಗೆ ಬರಲಿದೆ ಬೇತಾಳ

ಪ್ರೇಮಕತೆಗಳಿಂದ ಖ್ಯಾತಿ ಗಳಿಸಿದ ಶಾರುಖ್ ಖಾನ್ ಸಹ ಬೇತಾಳದಂತಹ ದೆವ್ವದ ಕತೆಗಳ ಹಿಂದೆ ಬಿದ್ದಿದ್ದಾರೆ. ಶಾರುಖ್ ಬೇತಾಳ ಎಂಬ ಹೊಸ ವೆಬ್ ಸರಣಿ ನಿರ್ಮಿಸಿದ್ದು, ನೆಟ್‌ಫ್ಲಿಕ್ಸ್ನಲ್ಲಿ ಇದೇ ತಿಂಗಳ ೨೪ಕ್ಕೆ ಬೇತಾಳ ಬಿಡುಗಡೆ ಆಗಲಿದೆ. ಶಾರುಖ್ ಒಡೆತನದ ಬೇತಾಳ ಸಿರೀಸ್ ಪೊಲೀಸ್ ಅಧಿಕಾರಿಗಳು ಮತ್ತು ಹಳ್ಳಿಗರನ್ನು ಕಾಡುತ್ತಿರುವ ಬ್ರಿಟಿಷ್ ಅಧಿಕಾರಿಯೊಬ್ಬನ ಆತ್ಮ ಮತ್ತು ಅವನ ಸೈನ್ಯದ ಆತ್ಮಗಳ ನಡುವೆ ನಡೆಯುವ ಕತೆಯಾಗಿದೆ. ಈ ವೆಬ್ ಸಿರೀಸ್‌ನ್ನು ಪ್ರತಿಕ್ ಗ್ರಾಹ್ಮನ್ ಮತ್ತು ನಿಖಿಲ್ ಮಹಾಜನ್ ನಿರ್ದೇಶಿಸುತ್ತಿದ್ದು, ರೆಡ್ ಚಿಲ್ಲೀಸ್ ಎಂಟರ್ಟೈನ್‌ಮೆಂಟ್ ನಿರ್ಮಾಣದ ವೆಬ್ ಸಿರೀಸ್ ಬೆತಾಳನ ಮೊದಲ ಲುಕ್ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುತ್ತಿದೆ.

Please follow and like us:

Leave a Reply

Your email address will not be published. Required fields are marked *

Next Post

ಅಜಿತ್ ಯೋಗಿ ಆಸ್ಪತ್ರೆಗೆ ದಾಖಲು

Sat May 9 , 2020
ಛತ್ತೀಸಗಡ: ತೀವ್ರವಾಗಿ ಅಸ್ವಸ್ಥಗೊಂಡ ಹಿನ್ನಲೆಯಲ್ಲಿ ಛತ್ತೀಸಗಡದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರನ್ನು ರಾಯ್‌ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಅವರ ಪುತ್ರ ಅಮಿತ್ ಜೋಗಿ ಮಾಹಿತಿ ನೀಡಿದ್ದಾರೆ. ಬೆಳಿಗ್ಗೆ ಉಪಹಾರ ಸೇವಿಸುತ್ತಿದ್ದಾಗ ಅವರ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿದೆ. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ. Please follow and like us:

Advertisement

Wordpress Social Share Plugin powered by Ultimatelysocial