ಸರಳವಾಗಿ ಆಚರಣೆಗೊಂಡ ಆನೇಕಲ್ ದಸರಾ-ಚೌಡೇಶ್ವರಿ ಅಮ್ಮನವರ ದಸರಾ ಉತ್ಸವ ಕಾರ್ಯಕ್ರಮ

ಈ ಬಾರಿ ಕೊರೋನಾ ಭೀತಿ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ನಾಡ ಹಬ್ಬ ದಸರಾವನ್ನು ಸಂಪ್ರದಾಯ ಬದ್ದ ಮತ್ತು ಸರಳವಾಗಿ ಆಚರಿಸಲಾಯಿತು. ಅದೇ ರೀತಿ ಎರಡನೇ ಮೈಸೂರು ದಸರಾ ಎಂದೇ ಖ್ಯಾತಿ ಪಡೆದಿರುವ ಆನೇಕಲ್ ಶ್ರೀ ಚೌಡೇಶ್ವರಿ ಅಮ್ಮನವರ ದಸರಾ ಉತ್ಸವ ಕಾರ್ಯಕ್ರಮ ಕೊರೋನಾ ಮಧ್ಯೆ ಸರಳವಾಗಿ ನಡೆಯಿತು. ಈ ಬಾರಿ ಪಟ್ಟಣದ ಜನರನ್ನು ಹೊರತುಪಡಿಸಿ ದೂರದಿಂದ ಬಂದ ಜನಸಂಖ್ಯೆಯಲ್ಲಿ ಬಾರಿ ವಿರಳ ಕಂಡು ಬಂತು. ಒಟ್ಟಿನಲ್ಲಿ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ಪ್ರತಿವರ್ಷ ಆಚರಣೆ ಮಾಡುತ್ತಿದ್ದ ದಸರಾ ಹಬ್ಬವನ್ನು ಈ ಬಾರಿ ಕೊರೋನಾ ಮಧ್ಯೆ ಸರಳವಾಗಿ ಮುನ್ನೆಚ್ಚರಿಕೆ ಕ್ರಮಗಳಿಂದ ಆಚರಣೆ ಮಾಡಲಾಯಿತು.

Please follow and like us:

Leave a Reply

Your email address will not be published. Required fields are marked *

Next Post

ಹಬ್ಬದ ಪ್ರಯುಕ್ತ ಗುಂಡಿನ ನಸೆ ಸಾಂಗ್ ಗೆ ಡ್ಯಾನ್-ಅಸಭ್ಯ ವರ್ತನೆ ತೋರಿದ ಸೋ ಕಾಲ್ಡ್​​ ಸ್ವಾಮೀಜಿ

Tue Oct 27 , 2020
ಧಾರವಾಡ ತಾಲೂಕಿನ ನಿಗದಿ ಬಳಿ ಇರುವ ಅಂಬಾವನ ಮಠದಲ್ಲಿ ನವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಕರೋಕೆ ಕಾರ್ಯಕ್ರಮದಲ್ಲಿ ಮಠದ ಸ್ವಾಮೀಜಿ ತಾನು ಸ್ವಾಮೀಜಿ ಅನ್ನೋದನ್ನೇ ಮರೆತು ವೇದಿಕೆ ಮೇಲೆ ಹುಚ್ಚೆದ್ದು ಕುಣಿದಿದ್ದಾರೆ. ನವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸೋ ಕಾಲ್ಡ್​​ ಸ್ವಾಮೀಜಿಯೊಬ್ಬ ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು ಎನ್ನುವ ಹಾಡಿಗೆ ಮೈರೆತು ಕುಣಿದು ಕುಪ್ಪಳಿಸಿದ್ದಾರೆ. ಪ್ರವಚನ ಹಾಗೂ ಉತ್ತಮ ಸಂದೇಶಗಳನ್ನ ನೀಡಬೇಕಿದ್ದ ಸ್ವಾಮಿಜಿಯೇ ಹೀಗೆ ಅಸಭ್ಯ ವರ್ತನೆ […]

Advertisement

Wordpress Social Share Plugin powered by Ultimatelysocial