ಗಂಧದಗುಡಿಯಲ್ಲಿ ಗಿಡಗಳ ನೆಡೋಣ.. ಸೀತಮ್ಮನ ಮಗನಿಗಾಗಿ ಹಾಡಿದ ಮಾನಸ ಹೊಳ್ಳ

 

 

ಈಗಾಗಲೇ ಚಿತ್ರೀಕರಣ ಮುಗಿಸಿ ಮಾತಿನ ಮನೆಯಲ್ಲಿರುವ ‘ಸೀತಮ್ಮನ ಮಗ’ ಚಿತ್ರಕ್ಕೆ ಮತ್ತೊಂದು ಗೀತೆ ಸೇರ್ಪಡೆಯಾಗಿದೆ.

ನಿರ್ದೇಶಕ ಯತಿರಾಜ್ ಬರೆದಿರುವ ‘ ಗಂಧದಗುಡಿಯಲ್ಲಿ ಗಿಡಗಳ ನೆಡೋಣ..ಹಸಿರಲ್ಲೆ ಎಲ್ಲರು ಉಸಿರನು ಕಾಣೋಣ ಎಂಬ ಸಂದೇಶಭರಿತ ಗೀತೆಯನ್ನು ಇತ್ತೀಚೆಗೆ ರೇಣು ಸ್ಟುಡಿಯೋದಲ್ಲಿ ಧ್ವನಿಮುದ್ರಿಸಿಕೊಳ್ಳಲಾಯಿತು.
ವಿನು ಮನಸು ಅವರ ಸಂಗೀತ ಸಂಯೋಜನೆಯಲ್ಲಿ ಹಾಡಿದ ಮಾನಸಹೊಳ್ಳ ‘ ಈವತ್ತಿನ ಜನರೇಷನ್ ಮರೆತಿರುವುದನ್ನು ನೆನಪಿಸುವ ಹಾಡು ಇದಾಗಿದೆ. ಪರಿಸರ, ಸ್ವಚ್ಚತೆ, ಆರೋಗ್ಯ ಮತ್ತು ವಿದ್ಯೆಯ ಮಹತ್ವವನ್ನು ಸಾರುವ ಉತ್ತಮ ಗೀತೆ ಹಾಡಲು ದೊರೆತ್ತಿದ್ದು ನನಗೆ ಖುಷಿ ನೀಡಿದೆ ‘ ಎಂದು ಹೇಳಿದರು. ಕಥೆ, ಚಿತ್ರಕಥೆ, ಸಂಭಷಣೆ ಮತ್ತು ನಿರ್ದೇಶನ : ಯತಿರಾಜ್
ನಿರ್ಮಾಪಕ : ಕೆ ಮಂಜುನಾಥ್ ನಾಯಕ್
ಛಾಯಾಗ್ರಹಣ : ಜೀವನ್ ರಾಜ್
ಸಂಗೀತ : ವಿನು ಮನಸು
ಸಂಕಲನ : ಯತೀಶ್ ಕುಮಾರ್.
ಕಲಾ ನಿರ್ದೇಶನ : ಮೋಹನ್ ಬಿ ಕೆರೆ
ಸಹ ನಿರ್ದೇಶನ : ಶಶಿಕುಮಾರ್ ಇಜ್ಜಲಘಟ್ಟ
ಯತಿರಾಜ್, ಚರಣ್ ಕಾಸಲ, ಚೈತ್ರಾ, ಸೋನು ಸಾಗರ, ಬಸವರಾಜ್, ಬುಲೆಟ್ ರಾಜು, ಜೀವನ್ ರಾಜ್, ಮಂಜುನಾಥ್ ನಾಯಕ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಒಂದು ರೀತಿ ಫಂಚರ್ ಆದ ಬಸ್ ಇದ್ದಂತೆ.

Sun Feb 13 , 2022
ದಾವಣಗೆರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಒಂದು ರೀತಿ ಫಂಚರ್ ಆದ ಬಸ್ ಇದ್ದಂತೆ. ಯಾವಾಗ ಏನಾಗುತ್ತೋ ಗೊತ್ತಿಲ್ಲ. ಏನು ಬೇಕಾದರೂ ಆಗಬಹುದು. ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರಲಿದೆ ಎಂದು ವಿಧಾನ ಪರಿಷತ್ತು ಸದಸ್ಯ ಸಿ.ಎಂ. ಇಬ್ರಾಹಿಂ ಭವಿಷ್ಯ ನುಡಿದರು.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಕಥೆ ಆಗಲೇ ಮುಗಿದಿದೆ. ಅದನ್ನು ಸುಡಬೇಕೋ ಉಳಬೇಕೋ ಎನ್ನುವುದೇ ಸದ್ಯ ಇರುವ ಪ್ರಶ್ನೆ. ಬಸವಕೃಪಾ (ಲಿಂಗಾಯತ) ಆದರೆ ಊಳಬೇಕು. […]

Advertisement

Wordpress Social Share Plugin powered by Ultimatelysocial