ಸರ್ಕಾರಿ ನೌಕರರು ವಾಟ್ಸಪ್, ಟೆಲಿಗ್ರಾಂನಲ್ಲಿ ಸರ್ಕಾರಿ ಮಾಹಿತಿ ಕಳಿಸುವಂತಿಲ್ಲ..!

ದೇಶದ ಗೌಪ್ಯ ಮಾಹಿತಿ ಸೋರಿಕೆ ಹಿನ್ನಲೆ ಇನ್ಮೆಲೆ ವಾಟ್ಸಪ್ ,ಟೆಲಿಗ್ರಾಂ ಸೇರಿದಂತೆ ಹಲವು ಸಾಮಾಜಿಕ ಜಾಲತಾಣದಲ್ಲಿ ಗೌಪ್ಯ ಮಾಹಿತಿ ರವಾನಿಸದಂತೆ ಕೇಂದ್ರ ,ಸರ್ಕಾರಿ ನೌಕರರಿಗೆ ಸೂಚಿಸಿದೆ.ವಾಟ್ಸಪ್ , ಟೆಲಿಗ್ರಾಂಗಳಿಂದ ಸರ್ಕಾರದ ಗೌಪ್ಯತೆಯನ್ನ ಕಾಪಾಡೋದಕ್ಕೆ ಸಾಧ್ಯವಿಲ್ಲ.ಕೆಲವೊಂದು ಡಾಕ್ಯೂಮೆಂಟ್ಸ್ ಗಳನ್ನ ಇಂತಹ ಮಾಧ್ಯಮಗಳಲ್ಲಿ ಕಳಿಸದಂತೆ ಸೂಚನೆ ನೀಡಿದೆ.ಇನ್ನು ಈ ಎಲ್ಲ ಆಯಪ್ ಗಳನ್ನ ಖಾಸಗಿ ಸಂಸ್ಥೆಗಳು ನಿರ್ವಹಣೆ ಮಾಡುತ್ತಿದೆ. ತಮ್ಮ ಸರ್ವರ್ ಗಳನ್ನ ಮಿಸ್ಯೂಸ್ ಮಾಡಿಕೊಳ್ಳುವ ಸಾಧ್ಯತೆ ಇದೆ. ಈ ರೀತಿ ಸಂದೇಶಗಳನ್ನ ಕಳಿಸುವುದರಿಂದ ದೇಶದ ಗೌಪ್ಯ ವಿಚಾರಗಳು ಸೋರಿಕೆಯಾಗುತ್ತಿವೆ ಎನ್ನಲಾಗಿದೆ.ಕೊರೊನಾ ಕಾರಣದಿಂದ ಸರ್ಕಾರಿ ಅಧಿಕಾರಿಗಳೂ ಕೂಡ ಕೆಲವರು ವಾಟ್ಸಪ್ ನಲ್ಲಿ ಡಾಕ್ಯುಮೆಂಟ್ ಗಳನ್ನ ಕಳಿಸುತ್ತಿದ್ದಾರೆ. ಇನ್ನು ಇ- ಕಚೇರಿ ಅಪ್ಲಿಕೇಷನ್ ನಲ್ಲಿಯೇ ಇನ್ಮುಂದೆ ಡಾಕ್ಯುಮೆಂಟ್ ಗಳನ್ನ ಕೆಲ ಸಂದೇಶಗಳನ್ನ ರವಾನಿಸಲು ಸೂಚನೆ ನೀಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

COVID-19 :ರಾಜ್ಯದಲ್ಲಿ ಆಮ್ಲಜನಕದ ಬಳಕೆ ಕಡಿಮೆಯಾಗಿದೆ;

Tue Jan 25 , 2022
ಕಳೆದ ಕೆಲವು ವಾರಗಳಲ್ಲಿ COVID-19 ಸೋಂಕುಗಳ ಸಂಖ್ಯೆಯಲ್ಲಿ ಕಡಿದಾದ ಏರಿಕೆಯ ಹೊರತಾಗಿಯೂ, ದ್ರವ ವೈದ್ಯಕೀಯ ಆಮ್ಲಜನಕದ (LMO) ಬೇಡಿಕೆಯು ಎರಡನೇ ತರಂಗದ ಸಮಯದಲ್ಲಿ ಹೆಚ್ಚಿಲ್ಲ. ಅಕ್ಟೋಬರ್‌ನಿಂದ ದಿನಕ್ಕೆ ಸುಮಾರು 180 ಟನ್‌ಗಳಷ್ಟು ಆಮ್ಲಜನಕದ ಬಳಕೆ ಸ್ಥಿರವಾಗಿದೆ. ಜನವರಿ 19 ರಂದು 177.4 ಟನ್‌ಗಳಷ್ಟಿದ್ದ ರಾಜ್ಯದಲ್ಲಿ ಆಮ್ಲಜನಕದ ಬಳಕೆ ಜನವರಿ 20 ರಂದು 162.76 ಟನ್‌ಗಳಿಗೆ ಕಡಿಮೆಯಾಗಿದೆ. ಕಡಿಮೆ ಪ್ರಮಾಣದ ಆಸ್ಪತ್ರೆಗೆ ದಾಖಲಾಗುವ ಮೂಲಕ, COVID-19 ತಜ್ಞರು ಪ್ರಕರಣಗಳು ಹೆಚ್ಚುತ್ತಲೇ ಇದ್ದರೂ […]

Advertisement

Wordpress Social Share Plugin powered by Ultimatelysocial