ಸರ್ವರೋಗ ನಿವಾರಕ ಶಕ್ಕಿ “ಸೋರೆಕಾಯಿ”

 

ಹಸಿರು ಬಣ್ಣದೊಂದಿಗೆ ಆಕರ್ಷಕವಾಗಿ ಕಾಣುವ ಸೋರೆಕಾಯಿಯಿಂದ ಹಲವಾರು ಆರೋಗ್ಯದ ಪ್ರಯೋಜನಗಳಿವೆ. ಇದರ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಹಲವು ರೋಗಗಳನ್ನು ತಡೆಗಟ್ಟಬಹುದು.

ಪ್ರತಿ ದಿನ ಬೆಳಿಗ್ಗೆ ಸೋರೆಕಾಯಿಗೆ ಜೀರಿಗೆ ಉಪ್ಪು ಬೆರೆಸಿ ರುಬ್ಬಿ ಕುಡಿಯುವುದರಿಂದ ದಿನವಿಡೀ ಫ್ರೆಶ್ ಆಗಿ ಇರಬಹುದು.

ಮಧುಮೇಹಿಗಳು ದಿನಂಪ್ರತಿ ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿ ಇಡಬಹುದು.

ವಾಂತಿ – ಭೇದಿ ಆದಾಗ ಇದರ ಜ್ಯೂಸ್ ಕುಡಿಯುವುದರಿಂದ ದೇಹ ನಿರ್ಜಲೀಕರಣಗೊಳ್ಳುವುದನ್ನು ತಪ್ಪಿಸಬಹುದು. ಇದನ್ನು ಮೊಸರಿನೊಂದಿಗೆ ಸೇವಿಸುವುದರಿಂದ ಅತಿಸಾರ ಕಡಿಮೆಯಾಗುತ್ತದೆ.

ದೇಹಕ್ಕೆ ಶಕ್ತಿ ನೀಡುವ ಇದು ಉಷ್ಣ ಸಂಬಂಧಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಹೆಚ್ಚಿನ ಪ್ರಮಾಣದ ನಾರಿನಂಶ ಹೊಂದಿರುವ ಇದರ ಸೇವನೆಯಿಂದ ಜೀರ್ಣ ಕ್ರಿಯೆ ಉತ್ತಮಗೊಳ್ಳುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೆಡಿಕಲ್​ ಕೋರ್ಸ್​ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

Fri Jan 28 , 2022
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) 2021-22ನೇ ಶೈಕ್ಷಣಿಕ ಸಾಲಿಗೆ ಎಂಎಸ್ಸಿ, ನರ್ಸಿಂಗ್​, ಮಾಸ್ಟರ್​ ಆಫ್​​ ಫಿಜಿಯೋಥೆರಪಿ, ಎಂ.ಫಾರ್ಮ ಮತ್ತು ಫಾರ್ಮ-ಡಿ ಸ್ನಾತಕೋತ್ತರ ಕೋರ್ಸ್​ಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಿದೆ. ಆಸಕ್ತರು ಕೆಇಎ ವೆಬ್​ಸೈಟ್​ಗೆ https://kea.kar.nic.in ಭೇಟಿ ನೀಡಿ ಫೆ.5ರವರೆಗೆ ಅರ್ಜಿ ಸಲ್ಲಿಸಬಹುದು. ಪಿಜಿ ಪರೀಕ್ಷೆಯು ಫೆ.20ರ ಬೆಳಗ್ಗೆ 10.30ರಿಂದ 12 ಗಂಟೆ ವರೆಗೆ ಬೆಂಗಳೂರು ಕೇಂದ್ರದಲ್ಲಿ ನಡೆಯಲಿದೆ. ಪಿಜಿ ವೈದ್ಯಕೀಯ- ಡಿಎನ್​ಬಿ ಸೀಟು ಹಂಚಿಕೆ ಫಲಿತಾಂಶ: 2021ನೇ ಸಾಲಿನ ಪಿಜಿ ವೈದ್ಯಕೀಯ ಹಾಗೂ ಡಿಎನ್​ಬಿ […]

Advertisement

Wordpress Social Share Plugin powered by Ultimatelysocial