ಸೋಂಕು ನಿವಾರಿಸಿ ಟಾನ್ಸಿಲ್ ಕಡಿಮೆಯಾಗಲು ಈ ಮನೆಮದ್ದನ್ನು ಬಳಸಿ

 

ಕೆಲವರಿಗೆ ಟಾನ್ಸಿಲ್ ಸಮಸ್ಯೆ ಕಂಡುಬರುತ್ತದೆ. ಇದರಿಂದ ಗಂಟಲು ತುಂಬಾ ನೋಯುತ್ತಿರುತ್ತದೆ ಹಾಗೂ ಆಹಾರ ಸೇವಿಸಲು ತುಂಬಾ ಕಷ್ಟವಾಗುತ್ತದೆ. ಇದರಿಂದ ಜ್ವರ ಕೂಡ ಬರುತ್ತದೆ. ಈ ಸಮಸ್ಯೆ ಕಡಿಮೆ ಮಾಡಲು ಈ ಮನೆಮದ್ದನ್ನು ಬಳಸಿ.

ಬಿಸಿ ನೀರಿನೊದಿಗೆ ಜೇನುತುಪ್ಪ ಬೆರೆಸಿ ದಿನಕ್ಕೆ 3-4 ಬಾರಿ ಕುಡಿಯಿರಿ.

ಜೇನುತುಪ್ಪ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಸೋಂಕು ನಿವಾರಣೆಯಾಗುತ್ತದೆ.

ಬಿಸಿ ನೀರಿಗೆ ಉಪ್ಪನ್ನು ಬೆರೆಸಿ ಬಾಯಿ ಮುಕ್ಕಳಿಸಿ ಇದರಿಂದ ಕೂಡ ಟಾನ್ಸಿಲ್ ಕಡಿಮೆಯಾಗುತ್ತದೆ.

ಹಾಗೇ ಮೆಣಸಿಕಾಳಿನಿಂದ ತಯಾರಿಸಿದ ಸಾರು, ಸೂಪ್ ನ್ನು ಸೇವಿಸಿದರೆ ಇದು ನಿಯಂತ್ರಣಕ್ಕೆ ಬರುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಮಂತಾ ನಟನೆಯ 'ಶಾಕುಂತಲಂ' 25 ವರ್ಷದ ವೃತ್ತಿ ಜೀವನಕ್ಕೆ ದೊಡ್ಡ ಹೊಡೆತ: ನಿರ್ಮಾಪಕ ದಿಲ್​ ರಾಜು

Sun Apr 30 , 2023
ಇತ್ತೀಚೆಗೆ ಸಮಂತಾ ನಟನೆಯ ಶಾಕುಂತಲಂ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಸಿನಿಮಾ ಕಲೆಕ್ಷನ್ ವಿಷಯದಲ್ಲಿ ಕಮಾಲ್ ಮಾಡಲು ಹಿಂದೇಟು ಹಾಕಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ಮಾಪಕ ದಿಲ್ ರಾಜು 25 ವರ್ಷಗಳ ವೃತ್ತಿಜೀವನದಲ್ಲಿ ಶಾಕುಂತಲಂ ಬಹು ದೊಡ್ಡ ಹಿನ್ನೆಡೆ ಎಂದಿದ್ದಾರೆ. ಗುಣಶೇಖರ್​ ನಿರ್ದೇಶನದ, ನೀಲಿಮಾ ಗುಣ (ಗುಣಶೇಖರ್​ ಮಗಳು) ಮತ್ತು ದಿಲ್​ ರಾಜು ನಿರ್ಮಿಸಿದ ಪೌರಾಣಿಕ ಶಾಕುಂತಲಂ ನಿರೀಕ್ಷಿತ ಮಟ್ಟ ತಲುಪುವಲ್ಲಿ ಹಿನ್ನೆಡೆಯಾಯಿತು. […]

Advertisement

Wordpress Social Share Plugin powered by Ultimatelysocial