ಟ್ರೂಕಾಲರ್ ಗೂ ಸುಳ್ಳು ಮಾಹಿತಿ ನೀಡುವವರಿದ್ದಾರೆ ಎಚ್ಚರಿಕೆ.

ನಂಬಿದವರು ಕಳೆದುಕೊಂಡಿದ್ದಾರೆ ಲಕ್ಷಾನುಗಟ್ಟಲೆ ಹಣ.

ADGP ಎಂದು ಟ್ರೂ ಕಾಲರ್ ಹೆಸರು ಹಾಕಿಕೊಂಡಿದ್ದ ಖಧೀಮ.

ಟ್ರೂ ಕಾಲರ್ ನಲ್ಲಿ ಹೇಮಂತ್ ಎಡಿಜಿಪಿ ( CID ) ಎಂದು ಉಲ್ಲೇಖ

ನಾಗರಾಜ್ ಎಂಬುವರಿಗೆ ನಂಬಿಸಿ ಹಣ ಕಿತ್ತ ಕತರ್ನಾಕ್.

ತಾನು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯ ಆಪ್ತ ಸಹಾಯಕ.

ತನಗೆ ಎಲ್ಲಾ ಅಧಿಕಾರಿಗಳು ತುಂಬಾನೇ ಕ್ಲೋಸ್.
ನಾಗರಾಜ್ ಗೆ ನಂಬಿಸಿದ್ದ

ಅಲ್ಲದೆ ತನಗೆ ಬಿಬಿಎಂಪಿಯಲ್ಲೂ ಎಲ್ಲರೂ ಗೊತ್ತು.

ಬಿಬಿಎಂಪಿಯಲ್ಲಿ ಕೆಲಸ ಖಾಲಿ ಇದೆ.

ಹಣ ನೀಡಿದ್ರೆ ಆ ಕೆಲಸ ನಿಮಗೆ ಪಕ್ಕಾ ಎಂದಿದ್ದ ಹೇಮಂತ.

ಹೇಮಂತ್ ನಕಲಿ ಐಡಿ ಕಾರ್ಡ್, ಟ್ರೂಕಾಲರ್ ನೋಡಿ ನಂಬಿದ್ದ ನಾಗರಾಜ್.

ಬಿಬಿಎಂಪಿ ಕೆಲಸಕ್ಕಾಗಿ 6 ಲಕ್ಷ ಖರ್ಚು ಆಗುತ್ತದೆ ಎಂದಿದ್ದ ಹೇಮಂತ್

ಕೆಲಸ ಸಿಗೋವರೆಗೂ ನನ್ನದೇ ಜವಾಬ್ದಾರಿ ಎಂದು 3 ಲಕ್ಷ ಹಣ ಪಡೆದು ವಂಚನೆ.

ಟ್ರೂ ಕಾಲರ್ ಐಡಿ ನಂಬಿ ಸುಮಾರು 20ಕ್ಕೂ ಹೆಚ್ಚು ಜನರಿಗೆ ಹೇಮಂತ್ ಇಂದ ಮೋಸ.

ಹೇಮಂತ್ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು ಬನಶಂಕರಿ ಪೊಲೀಸರ ಕಾರ್ಯಾಚರಣೆ.

Fri Dec 23 , 2022
ವಾಹನಗಳಿಗೆ ಸಾಲ ನೀಡಿದ್ದ ಬ್ಯಾಂಕ್ ಗಳ ನಕಲಿ ಎನ್ ಓ ಸಿ ನೀಡಿ ವಾಹನವನ್ನ ಮಾರಾಟ ಮಾಡ್ತಿದ್ದ ಆರೋಪಿಗಳ ಬಂಧನ. ಪ್ರಭಾಕರ,ಪ್ರಕಾಶ,ಕಿರಣ್ ಬಂಧಿತ ಆರೋಪಿಗಳು. ಕಾರಿನ ಲೋನ್ ಮುಕ್ತಾಯವಾದ ರೀತಿ ಎನ್ ಓಸಿಯನ್ನ ಕ್ರಿಯೇಟ್ ಮಾಡ್ತಿದ್ದ ಗ್ಯಾಂಗ್. ಈ ಬಗ್ಗೆ ಮಾಹಿತಿ ತಿಳಿದ ಬನಶಂಕರಿ ಪೊಲೀಸರಿಂದ ಇನ್ವೆಸ್ಟಿಗೇಷನ್. ಸದ್ಯ ಮೂವರು ಆರೋಪಿಗಳಿಂದ 7 ಕಾರು ವಶ. ಬನಶಂಕರಿ ಠಾಣೆಯಲ್ಲಿ ಮುಂದುವರಿದ ತನಿಖೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: […]

Advertisement

Wordpress Social Share Plugin powered by Ultimatelysocial