ಹಳೆ ಪ್ಯಾಂಟ್‌ ಗೆ ಮನೆಯಲ್ಲೇ ರಿಪ್ಡ್‌ ಜೀನ್ಸ್‌ ಲುಕ್‌

ಇದು ರಿಪ್ಡ್ ಜೀನ್ಸ್ ಗಳ ಜಮಾನ. ಸ್ಟೈಲ್ ಆಗಿ ಕಾಣಿಸಿಕೊಳ್ಳಬೇಕು ಎಂಬ ಹಠಕ್ಕೆ ಬಿದ್ದು ಕೈಗೆ ಸಿಕ್ಕ ಜೀನ್ಸ್ ಗಳನ್ನೆಲ್ಲಾ ಅರ್ಧಕ್ಕೆ ಹರಿದು ಹಾಕಿಕೊಳ್ಳಬೇಕಿಲ್ಲ. ರಿಪ್ಡ್ ಜೀನ್ಸ್ ಗೆ ಹಳೆಯ ಪ್ಯಾಂಟ್ ಆಯ್ದುಕೊಳ್ಳುವುದೇ ಒಳ್ಳೆಯದು.

ಇದಕ್ಕಾಗಿ ಬ್ಲೇಡ್, ಫ್ಯಾಬ್ರಿಕ್ ಕತ್ತರಿ, ಕಡಿಮೆ ಅಂಚಿನ ಚಾಕುಗಳನ್ನು ತೆಗೆದುಕೊಳ್ಳಿ.

ದಾರಗಳನ್ನು ಎಳೆಯಲು ಪ್ಲಕ್ಕರ್ ಬಳಸಿ. ನಿಮ್ಮ ರಿಪ್ಡ್ ಜೀನ್ಸ್ ಹೇಗೆ ಇರಬೇಕು ಎಂಬುದನ್ನು ಮೊದಲೇ ನಿರ್ಧರಿಸಿಕೊಳ್ಳಿ. ಬಳಿಕ ಕತ್ತರಿಸಬೇಕಾದ ಜಾಗವನ್ನು ಮಾರ್ಕ್ ಮಾಡಿ.

ಆ ಭಾಗವನ್ನು ತೆಳುವಾಗಿ ಕಟ್ ಮಾಡಿ. ಪ್ಲಕ್ಕರ್ ನೆರವಿನಿಂದ ಥ್ರೆಡ್ ಗಳನ್ನು ಎಳೆಯಿರಿ. ಬಳಿಕ ಸ್ಯಾಂಡ್ ಪೇಪರ್ ನಿಂದ ಉಜ್ಜಿ. ಇದು ನಿಮ್ಮ ಜೀನ್ಸ್ ಗೆ ವಿಭಿನ್ನ ಲುಕ್ ನೀಡುತ್ತದೆ.

ಯಾವುದೇ ಕಾರಣಕ್ಕೆ ಜೀನ್ಸ್ ಅನ್ನು ಕತ್ತರಿಯಿಂದ ಕತ್ತರಿಸದಿರಿ. ಇದರಿಂದ ಜೀನ್ಸ್ ಪೂರ್ತಿ ಹರಿದು ಹೋಗಬಹುದು. ಪ್ಯಾಂಟ್ ಅನ್ನು ಎಳೆಯುವ, ತುಂಡರಿಸುವ ತಪ್ಪು ಮಾಡದಿರಿ. ಮೊಣಕಾಲುಗಳ ಬಳಿ ರಿಪ್ಡ್ ಬರುವಂತೆ ನೋಡಿಕೊಂಡರೆ ಆಕರ್ಷಣೆಯೂ ಹೆಚ್ಚು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಪ್ರದಾನಿ ಮೋದಿ' ಗೆ 'ನೊಬೆಲ್‌ ಶಾಂತಿ ಪ್ರಶಸ್ತಿ'..?

Mon Jan 17 , 2022
  ಲಸಿಕೆ ಅಭಿಯಾನ ಆರಂಭವಾಗಿ ಒಂದು ವರ್ಷವಾಗಿದ್ದು, ಇದುವರೆಗೂ 157 ಕೋಟಿ ಡೋಸ್‌ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಧಾನಿ ನರೇಂದ್ರ ಮೋದಿ ಅವರು ವಿಶ್ವದ 95ಕ್ಕೂ ಹೆಚ್ಚು ದೇಶಗಳಿಗೆ ಲಸಿಕೆ ಪೂರೈಸುವುದರ ಜೊತೆಗೆ, ನಮ್ಮ ದೇಶದಲ್ಲಿ ಕೋವಿಡ್‌ ನಿಯಂತ್ರಣ ಮಾಡುವ ಮೂಲಕ ವಿಶ್ವ ನಾಯಕರಾಗಿ ಹೊರಹೊಮ್ಮಿದ್ದಾರೆ. ಈ ಬಗ್ಗೆ ಪ್ರತಿಕ್ರಯಿಸಿದ ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಅವರು ಪ್ರದಾನಿ ಮೋದಿ ಅವರಿಗೆ ನೊಬೆಲ್‌ ಶಾಂತಿ ಪ್ರಶಸ್ತಿ ಸಲ್ಲಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. […]

Advertisement

Wordpress Social Share Plugin powered by Ultimatelysocial