ಹೊಸಫೋಟೋಶೂಟ್ : ಹಳದಿ ಬಣ್ಣದ ಸೀರೆಯುಟ್ಟು ಮಿಂಚಿದ ನಟಿ ರಾಗಿಣಿ

 

ಸ್ಯಾಂಡಲ್‌ವುಡ್ ನಟಿ, ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಇದೀಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಸಿನಿಮಾಗಿಂತ ಹೆಚ್ಚಾಗಿ ಫೋಟೋಶೂಟ್‌ನಲ್ಲಿ ರಾಗಿಣಿ ಮಿಂಚುತ್ತಿದ್ದಾರೆ.

ರಾಗಿಣಿಕನ್ನಡ, ಹಿಂದಿ , ಸೌತ್ ಸಿನಿಮಾಗಳಲ್ಲಿ ಅಂತಾಬ್ಯುಸಿಯಾಗಿದ್ದಾರೆ . ಇತ್ತೀಚಿಗೆ ಆಲ್ಬಂ ಸಾಂಗ್ ‌ ವೊಂದರಲ್ಲಿ ಹೆಜ್ಜೆ ಹಾಕಿ ಅಭಿಮಾನಿಗಳ ಗಮನ ಸೆಳೆದಿದ್ದರು . ಇದೀಗ ರಾಗಿಣಿ ಬದಲಾಗಿದ್ದು, ವರ್ಕೌಟ್ ಮತ್ತು ಬ್ಯೂಟಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

ಸದ್ಯಹಳದಿಬಣ್ಣದಸೀರೆಯುಟ್ಟುರಾಗಿಣಿಮಿಂಚಿದ್ದಾರೆ. ಸದಾಮಾಡರ್ನ್ಲುಕ್‌ನಲ್ಲಿಹಾಟ್ಹಾಟ್ಆಗಿಪೋಸ್ನೀಡುತ್ತಿದ್ದನಟಿಈಗಸಂಪ್ರದಾಯಿಕಉಡುಗೆಯಲ್ಲಿಕಂಗೊಳಿಸಿದ್ದಾರೆ. ಈಹೊಸಫೋಟೋಶೂಟ್ನೆಟ್ಟಿಗರಗಮನಸೆಳೆದಿದೆ. ಶಿವರಾತ್ರಿಹಬ್ಬದವೇಳೆತೆಗೆದಫೋಟೋಗಳುಇದೀಗಸಾಮಾಜಿಕಜಾಲತಾಣದಲ್ಲಿವೈರಲ್‌ ಆಗುತ್ತಿದೆ. ರಾಗಿಣಿಕೈಯಲ್ಲಿ 7ಕ್ಕೂಹೆಚ್ಚುಸಿನಿಮಾಗಳಿದ್ದು, ಈವರ್ಷದೊಂದೇಸಿನಿಮಾಗಳುತೆರೆಗೆಬರಲಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯ ಸರ್ಕಾರದಿಂದ ರೋಹಿಣಿ, ರೂಪಾಗೆ ನೋಟಿಸ್ ನಲ್ಲಿ ಖಡಕ್ ಎಚ್ಚರಿಕೆ!

Tue Feb 21 , 2023
ಬೆಂಗಳೂರು: ಐಪಿಎಸ್ ಅಧಿಕಾರಿ ರೂಪ.ಡಿ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯಾದ ನಿಮ್ಮಗಳ ನಡೆಯಿಂದ ಸರ್ಕಾರಕ್ಕೆ ಮುಜುಗರ ಉಂಟಾಗಿದೆ. ನೀವು ಮಾಧ್ಯಮಗಳ ಮುಂದೆ ಆರೋಪ, ಪ್ರತ್ಯಾರೋಪ ಮಾಡಿದ್ದು ಸರಿಯಲ್ಲ. ಇಬ್ಬರು ಅಖಿಲ ಭಾರತ ಸೇವಾ ನಿಯಮಕ್ಕೆ ಬದ್ಧರಾಗಿರುವಂತೆ ರಾಜ್ಯ ಸರ್ಕಾರ ನೋಟಿಸ್ ನಲ್ಲಿ ರೂಪಾ ಹಾಗೂ ಸಿಂಧೂರಿಗೆ ಖಡಕ್ ಎಚ್ಚರಿಕೆ ನೀಡಿದೆ. ಈ ಕುರಿತಂತೆ ಇಂದು ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್ ಅವರು ಐಪಿಎಸ್ ಅಧಿಕಾರಿ ರೂಪಾ […]

Advertisement

Wordpress Social Share Plugin powered by Ultimatelysocial