ಮಾಧುರಿ ದೀಕ್ಷಿತ್ ಕೇಶ ಸೌಂದರ್ಯದ ಗುಟ್ಟು..!

 

 

 

 

 

 

 

 

ಬಾಲಿವುಡ್ನ ಎವರ್ಗ್ರೀನ್ ತಾರೆ ಸೌಂದರ್ಯದ ಗಣಿ ಮಾಧುರಿ ದೀಕ್ಷಿತ್ರ ವಯಸ್ಸು 54. ಆದರೂ 30 ವರ್ಷದವರಂತೆ ಕಾಣುವ ಅವರು ಇತ್ತೀಚೆಗೆ ತಮ್ಮ ಸುಂದರ ಕೇಶರಾಶಿಯ ಸೌಂದರ್ಯದ ಗುಟ್ಟನ್ನು ರಟ್ಟು ಮಾಡಿದ್ದಾರೆ. ನನ್ನ ಮುಖ ಮತ್ತು ಕೂದಲಿಗೆ ಮನೆಯಲ್ಲೇ ಸಿಗುವ ನೈಸರ್ಗಿಕ ವಸ್ತುಗಳನ್ನು ಬಳಸುತ್ತೇನೆ ನನ್ನ ಕೂದಲ ಆರೈಕೆಯನ್ನು ಮನೆಯಲ್ಲೇ ತಯಾರಿಸಿದ ಎಣ್ಣೆಯಿಂದ ಮಾಡಿಕೊಳ್ಳುತ್ತೇನೆ ಎಂದಿರುವ ಅವರು ಎಣ್ಣೆಯನ್ನು ತಯಾರಿಸುವ ವಿಧಾನವನ್ನು ಹಂಚಿಕೊಂಡಿದ್ದಾರೆ. ಕೊಬ್ಬರಿ ಎಣ್ಣೆ ಒಂದು ಚಮಚ , ಮೆಂತ್ಯ ಕಾಳು 15ರಿಂದ 20, ಕರಿಬೇವಿನ ಎಲೆಗಳು , ಕತ್ತರಿಸಿದ ಒಂದು ಸಣ್ಣ ಈರುಳ್ಳಿ ಇವೆಲ್ಲವನ್ನೂ ಪ್ಯಾನ್ ಗೆ ಹಾಕಿ ಕುದಿಸಬೇಕು ಒಮ್ಮೆ ಕುದಿಸಿದ ನಂತರ ಗಾಜಿನ ಬಾಟಲಿಗೆ ಸೋಸಿ ಹಾಕಿಟ್ಟು ಆಗಾಗ ತಲೆಗೆ ಹಚ್ಚಬೇಕು ಎಂದಿದ್ದಾರೆ ಅವರು.

Please follow and like us:

Leave a Reply

Your email address will not be published. Required fields are marked *

Next Post

ಮೊಟ್ಟೆಯಿಂದ ಸೌಂದರ್ಯ ವೃದ್ಧಿ.

Thu Oct 7 , 2021
ದಿನಕ್ಕೊಂದು ಮೊಟ್ಟೆ ತುಂಬುವುದು ಹೊಟ್ಟೆ ಎನ್ನುವ ಮಾತಿದೆ. ಮೊಟ್ಟೆಯು ಹೊಟ್ಟೆ ತುಂಬಿಸುವುದು ಅಷ್ಟೇ ಅಲ್ಲ ಅದು ಸೌಂದರ್ಯವನ್ನು ವೃದ್ಧಿಸುತ್ತದೆ ನಿಮ್ಮ ಮುಖ ಹೆಚ್ಚು ಒಣಗಿದಂತೆ ಇದು ಕಾಂತಿ ಕಡಿಮೆ ಆದರೆ ಒಂದು ಮೊಟ್ಟೆ ಒಂದೆರಡು ಚಮಚ ಜೇನುತುಪ್ಪ ಮತ್ತು ಆಲಿವ್ ಎಣ್ಣೆ ಸೇರಿಸಿ ಮುಖದ ಕತ್ತು ಭುಜಗಳಿಗೆ ಲೇಪಿಸಿ ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಒಂದು ಮೊಟ್ಟೆಗೆ ಕಡಲೆಹಿಟ್ಟು ಹಾಗೂ ಬಾಳೆಹಣ್ಣು ಸೇರಿಸಿ ಪೇಸ್ಟ್ ಮಾಡಿ ಮುಖಕ್ಕೆ […]

Advertisement

Wordpress Social Share Plugin powered by Ultimatelysocial