ಗೃಹ ಸಾಲ ಮರುಪಾವತಿಗೆ 2 ಆಯ್ಕೆ, ಯಾವುದು ಉತ್ತಮ, ವ್ಯತ್ಯಾಸವೇನು?

ನೆ ಖರೀದಿಸಲು ಹಲವಾರು ಮಂದಿಗೆ ಸಂಪೂರ್ಣ ಮೊತ್ತ ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ. ತಮ್ಮದೇ ಆದ ಮನೆ ನಿರ್ಮಾಣಕ್ಕೆ ಮುಂದಾದರೆ ಅತೀ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಅತೀ ಕಡಿಮೆ ಬಡ್ಡಿದರ, ಕಡಿಮೆ ಇಎಂಐ ಇರುವ ಸಾಲ ಆಯ್ಕೆಯನ್ನು ನೋಡಿಕೊಂಡು ಹಲವಾರು ಮಂದಿ ಸಾಲ ಪಡೆಯುತ್ತಾರೆ. ಅದಕ್ಕಾಗಿ ಗೃಹ ಖರೀದಿ ಮಾಡಲು ಬಯಸುವವರಿಗೆ ಎಂದಿಗೂ ಕೂಡಾ ಗೃಹ ಸಾಲ ಅತೀ ಉತ್ತಮ, ಪ್ರಯೋಜನಕಾರಿ ಆಯ್ಕೆಯಾಗಿದೆ.

ಗೃಹ ಖರೀದಿಗೆ ಎಂದಿಗೂ ಗೃಹ ಸಾಲ ಉತ್ತಮ. ಗೃಹ ಸಾಲದಲ್ಲಿ ನಾವು ಸುಮಾರು 30 ವರ್ಷಗಳವರೆಗಿನ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇಎಂಐ ಮೂಲಕ ಪಾವತಿ ಮಾಡಬಹುದು. ನೀವು ಕೈಗೆಟಕುವ ಬಡ್ಡಿದರವನ್ನು ಆಯ್ಕೆಮಾಡುವುದು ಅತೀ ಮುಖ್ಯವಾಗುತ್ತದೆ. ನಿರ್ಮಾಣವಾಗುತ್ತಿರುವ ಮನೆಯನ್ನು ನೀವು ಖರೀದಿ ಮಾಡುವ ನಿರ್ಧಾರ ಮಾಡಿದರೆ, ಪ್ರೀ ಇಎಂಐ (ಪೂರ್ವ ಇಎಂಐ) ಆಯ್ಕೆ ಮಾಡಬೇಕಾಗುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಫುಲ್ ಡಯಟ್ ನಲ್ಲಿ ಇದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್,

Wed Mar 1 , 2023
ಬೆಂಗಳೂರು:ಡಿ ಬಾಸ್ ದರ್ಶನ್ ಬಗ್ಗೆ ಏನಾದ್ರೂ ನ್ಯೂಸ್ ಸಿಗುತ್ತಾ ಅಂತ ಅವರ ಫ್ಯಾನ್ಸ್ ಕಾಯುತ್ತಲೇ ಇರುತ್ತಾರೆ. ಮೊನ್ನೆ ಮೊನ್ನೆಯಷ್ಟೇ ಡಿ ಬಾಸ್ ಗೆಳೆಯರ ಜೊತೆ ಕ್ರಿಕೆಟ್ ಆಡೋದನ್ನ ನೋಡಿ ಫ್ಯಾನ್ಸ್ ಖುಷಿ ಪಟ್ಟಿದ್ದರು. ಈಗ ಸಿಗ್ತಾ ಇರೋ ಮ್ಯಾಟರ್ ಏನಪ್ಪಾ ಅಂದ್ರೆ ಡಿ ಬಾಸ್ ಈಗ ಕಂಪ್ಲೀಟ್ ಡಯಟ್ ನಲ್ಲಿ ಇದ್ದಾರಂತೆ.ವಾಸ್ತವವಾಗಿ ತಮ್ಮ ಮುಂದಿನ ಸಿನಿಮಾಗಾಗಿ ದೇಹದ ತೂಕ ಕಂಪ್ಲೀಟ್ ಆಗಿ ಇಳಿಸಿ ಯಂಗ್ ಆಂಡ್ ಎನರ್ಜಿಟಿಕ್ ಕಾಣಿಸಲು ಸಕಲ […]

Advertisement

Wordpress Social Share Plugin powered by Ultimatelysocial