24 ಗಂಟೆಯಲ್ಲಿ 52,972 ಮಂದಿಗೆ ಸೋಂಕು ದೃಢ

ದೇಶದಲ್ಲಿ ಕೊರೊನಾ ವೈರಸ್ ದಿನೇ ದಿನೇ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 52,972 ಮಂದಿ ಹೊಸದಾಗಿ ಸೋಂಕು ತಗುಲಿದೆ. ಈ ಮೂಲಕ ದೇಶದಲ್ಲಿ  ಕೊರೊನಾ ಸೋಂಕಿತರ ಸಂಖ್ಯೆ 18,03,696 ಕ್ಕೆ ಏರಿಕೆಯಾಗಿದೆ. ಮತ್ತು ಮಹಾಮಾರಿ ಕೊರೊನಾಗೆ ಒಂದೇ ದಿನದಲ್ಲಿ 771 ಮಂದಿ ಬಲಿಯಾಗಿದ್ದು, ದೇಶದಲ್ಲಿ ಒಟ್ಟು ಇಲ್ಲಿಯವರೆಗೂ ಕೊರೊನಾಗೆ ಬಲಿಯಾದವರ ಸಂಖ್ಯೆ 38,135 ಕ್ಕೆ ತಲುಪಿದೆ. ದೇಶದಲ್ಲಿ ಒಟ್ಟು ಸೋಂಕಿತರ ಪೈಕಿ 11,86,203 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.ಇನ್ನೂ ಉಳಿದ 5,79,357 ಮಂದಿ ಸೋಂಕಿತರು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

 

Please follow and like us:

Leave a Reply

Your email address will not be published. Required fields are marked *

Next Post

Mon Aug 3 , 2020
ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ  ಮೇಲೆ‌ ಮೃಧುಧೋರಣೆ ತೊರುತ್ತಿದೆ ಭಾಲ್ಕಿಯಲ್ಲಿ. ಕೆ ಪಿ  ಸಿ ಸಿ ಕಾರ್ಯಾಧ್ಯಕ್ಷ ಈಶ್ವರ ಬಿ.ಖಂಡ್ರೆ ಬಿಜೆಪಿ ನಾಯಕರ ವಿರುದ್ದ ಕಿಡಿ  ಕಾರಿದ್ದಾರೆ.ಬೀದರ್ ನಲ್ಲಿ ಮಾತನಾಡಿದ ಅವರು,ಕಲ್ಯಾಣ ಕರ್ನಾಟಕ ಭಾಗದ 200ಕ್ಕೂ ಹೆಚ್ಚು  ಯುವಕರನ್ನು ಮೆಗಾ ಎಂಜನಿಯರಿಂಗ್ ಕಂಪನಿ ಕುವೈತ್ ಗೆ ಕರೆದೊಯ್ಯಲಾಗಿದೆ,ಕೊರೊನಾ ಹಿನ್ನೆಲೆ, ಅವರ ಸ್ಥಿತಿ ಪರದೇಶದಲ್ಲಿ ಅತಂತ್ರವಾಗಿದೆ.. ಅವರ ವೀಸಾ ಅವಧಿ ಮುಗಿದು, ಊಟಕ್ಕೂ ಪರದಾಡುತ್ತಿದ್ದಾರೆ.ಕರೆದೊಯ್ದವರು ಸುಳ್ಳು ಹೇಳಿ, ಬೋಗಸ್ ಟಿಕೆಟ್ ಕೊಡುತ್ತಿರುವ […]

Advertisement

Wordpress Social Share Plugin powered by Ultimatelysocial