ನಾನು ಅದಾನಿ ಹಗರಣ ಪ್ರಸ್ತಾಪಿಸಿದಾಗ ಪ್ರಧಾನಿ ನರೇಂದ್ರ ಮೋದಿಯವರ ಕೈ ನಡುಗುತ್ತಿತ್ತು ಎಂದ ರಾಹುಲ್…!

ನಾನು ಲೋಕಸಭೆಯಲ್ಲಿ ಅದಾನಿ ಹಗರಣದ ವಿಷಯ ಪ್ರಸ್ತಾಪಿಸಿದಾಗ ಪ್ರಧಾನಿ ನರೇಂದ್ರ ಮೋದಿಯವರ ಕೈ ನಡುಗುತ್ತಿತ್ತು, ಅಲ್ಲದೆ ಅವರು ಪದೇ ಪದೇ ನೀರು ಕುಡಿಯುತ್ತಿದ್ದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ನನ್ನ ಭಾಷಣದ ವೇಳೆ ನೀವು ಪ್ರಧಾನಿ ನರೇಂದ್ರ ಮೋದಿಯವರ ಮುಖವನ್ನು ಗಮನಿಸಬೇಕಿತ್ತು.

ಆಗ ನಿಮಗೆ ಎಷ್ಟು ಬಾರಿ ಅವರು ನೀರು ಕುಡಿದರು ಎಂಬುದು ಗೊತ್ತಾಗುತ್ತದೆ. ಅಲ್ಲದೆ ಈ ಸಂದರ್ಭದಲ್ಲಿ ಅವರ ಕೈ ಸಹ ನಡುಗುತ್ತಿತ್ತು ಎಂದು ರಾಹುಲ್ ಹೇಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಿಮ್ಮ ದೇಹದಲ್ಲಿ ಮೆಗ್ನೀಷಿಯಂ ಅಂಶ ಕಡಿಮೆಯೆ ? ಈ ಆಹಾರ ಸೇವಿಸಿ

Tue Feb 14 , 2023
  ಮೆಗ್ನೀಷಿಯಂ ಎಲುಬು ಮತ್ತು ಹಲ್ಲುಗಳು ಗಟ್ಟಿಯಾಗಿರಲು ಸಹಾಯ ಮಾಡುತ್ತದೆ. ದೇಹದಲ್ಲಿ ಪ್ರೊಟೀನ್ ಅಂಶ ತುಂಬಾ ಚೆನ್ನಾಗಿ ಇರಬೇಕು ಎಂದರೆ ಮೆಗ್ನೀಷಿಯಂ ಅಗತ್ಯತೆ ತುಂಬಾ ಇದೆ. ಪ್ರತಿದಿನ ನಮಗೆ 350 ಎಮ್ ಜಿಯಿಂದ 450 ಎಮ್ ಜಿ ಯಷ್ಟು ಮೆಗ್ನೀಷಿಯಂ ದೇಹಕ್ಕೆ ಬೇಕಾಗುತ್ತದೆ. ಮೆಗ್ನೀಷಿಯಂ ಕೊರತೆಯಾದರೆ ಹಲ್ಲುಗಳು ಹಾಳಾಗುತ್ತದೆ. ಮೂಳೆಗಳು ಬಲಹೀನವಾಗುತ್ತವೆ. ಹೃದಯದ ಬಡಿತ ಹೆಚ್ಚಾಗುತ್ತದೆ. ನಿದ್ರಾಹೀನತೆ ಸಮಸ್ಯೆ, ಮೂತ್ರಕ್ಕೆ ಸಂಬಂಧಿಸಿದ ಸಮಸ್ಯೆ, ಮಲಬದ್ಧತೆ ಮೊದಲಾದ ಅನೇಕ ಸಮಸ್ಯೆಗಳು ಮೆಗ್ನೀಷಿಯಂ […]

Advertisement

Wordpress Social Share Plugin powered by Ultimatelysocial