36 ನೇ ವಸಂತಕ್ಕೆ ಕಾಲಿಟ್ಟು ಮೂನ್ನಡೆಯುತ್ತಿರುವ ಶ್ರುತಿ ಹಾಸನ್:‌ ಸಲಾರ್‌ ಚಿತ್ರದ ಫಸ್ಟ್ ಲುಕ್‌ ಬಿಡುಗಡೆ.

ಬೆಂಗಳೂರು: ನಟಿ ಶ್ರುತಿ ಹಾಸನ್‌ ಅವರು ಇಂದು (ಶುಕ್ರವಾರ) 36ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶ್ರುತಿ ಹಾಸನ್‌ ಅಭಿನಯದ ‘ಸಲಾರ್‌’ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆ ಮಾಡಲಾಗಿದೆ.

ಈ ಸಿನಿಮಾ ‘ಕೆಜಿಎಫ್‌’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ.

‘ಸೌಂದರ್ಯ ಮತ್ತು ಸೊಬಗನ್ನು ಯಾವಾಗಲೂ ಉನ್ನತಮಟ್ಟದಲ್ಲಿ ತೋರ್ಪಡಿಸುವ ಪ್ರತಿಭಾವಂತ ನಟಿ ‘ಆದ್ಯ’ ಎಂದು ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಲಾಗಿದೆ. ಅಲ್ಲದೇ ಶ್ರುತಿ ಹಾಸನ್ ಅವರು ಸಲಾರ್​ನಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್​ ಒಂದನ್ನು ಟ್ವೀಟ್ ಮಾಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಧುಮೇಹದಲ್ಲಿ ಹಾಗಲಕಾಯಿ ಹೇಗೆ ಸಹಾಯ ಮಾಡುತ್ತದೆ

Fri Jan 28 , 2022
ಹಾಗಲಕಾಯಿ ಮಧುಮೇಹವನ್ನು ನಿಯಂತ್ರಣದಲ್ಲಿಡಲು ನೈಸರ್ಗಿಕ ಪರಿಹಾರವಾಗಿದೆ. ಇನ್ಸುಲಿನ್ ಪ್ರತಿರೋಧ ಮತ್ತು ಕಡಿಮೆಯಾದ ಇನ್ಸುಲಿನ್ ಉತ್ಪಾದನೆಯು ಮುಖ್ಯವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಎರಡು ಕಾರಣಗಳಾಗಿವೆ. ಹಾಗಲಕಾಯಿ ಎರಡೂ ಆಧಾರವಾಗಿರುವ ಕಾರಣಗಳ ಮೇಲೆ ಕೆಲಸ ಮಾಡುತ್ತದೆ. ಹಾಗಲಕಾಯಿಯ ಕೆಲವು ಸಾಮಾನ್ಯ ಹೆಸರುಗಳು ಈ ಕೆಳಗಿನಂತಿವೆ: ಹಾಗಲಕಾಯಿ, ಹಾಗಲಕಾಯಿ, ಮೊಮೊರ್ಡಿಕಾ ಚರಂಟಿಯಾ, ಬಾಲ್ಸಾಮ್ ಪಿಯರ್.   ಮಧುಮೇಹದಲ್ಲಿ ಹಾಗಲಕಾಯಿ ಹೇಗೆ ಕೆಲಸ ಮಾಡುತ್ತದೆ? ಹಾಗಲಕಾಯಿಯು ಕಹಿ ಮತ್ತು ಸ್ವಲ್ಪ ಕಟುವಾದ ರುಚಿಯನ್ನು ಹೊಂದಿರುತ್ತದೆ. ಇದು […]

Advertisement

Wordpress Social Share Plugin powered by Ultimatelysocial