ಮಂಗಳೂರಿನ ಬೆಡಗಿ ಪೂಜಾ ಹೆಗ್ಡೆ ಜೊತೆ ಪ್ರೀತಿಯಲ್ಲಿ ಬಿದ್ರಾ 56ರ ಹರೆಯದ ಸಲ್ಮಾನ್ ಖಾನ್!

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ( Salman Khan ) ಮತ್ತೆ ಲವ್ವಲ್ಲಿ ಬಿದ್ದಿದ್ದು, ಅದು ಕರಾವಳಿ ಬೆಡಗಿ ಪೂಜಾ ಹೆಗ್ಡೆ ( Pooja Hegde ) ಜತೆ. ಹೀಗೊಂದು ಸುದ್ದಿ ಬಾಲಿವುಡ್‌ನಲ್ಲಿ ಜೋರಾಗಿ ಓಡಾಡುತ್ತಿದೆ. ಮೂಲಗಳ ಪ್ರಕಾರ ಸಾಕಷ್ಟು ಸಮಯದಿಂದ ಕನ್ನಡದ ಹುಡುಗಿ ಪೂಜಾ ಹೆಗ್ಡೆ ಜತೆ ಸಲ್ಲು ಡೇಟಿಂಗ್‌ ಮಾಡುತ್ತಿದ್ದಾರಂತೆ.ಬಿಟೌನ್‌ನ ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್‌ ಅಂದರೆ ಸಲ್ಮಾನ್‌ ಖಾನ್‌. ಬ್ಯಾಚುಲರ್‌ ಆಗಿದ್ದರೂ ಆಗಾಗ ಅವರು ಹೆಸರು ಹಲವು ಹೀರೋಯಿನ್‌ಗಳ ಜತೆ ಕೇಳಿ ಬರುತ್ತದೆ. ಈಗ ಪೂಜಾ ಹೆಗ್ಡೆ ಜತೆ ತಳುಕು ಹಾಕಿಕೊಂಡಿದೆ. ಇದಕ್ಕೆ ಇಂಬು ನೀಡುವಂತೆ ಪೂಜಾ ಹೆಗ್ಡೆ ಸಲ್ಲು ಅವರ ಹೋಮ್‌ ಬ್ಯಾನರ್‌ನ ಎರಡು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಲು ಸಹಿ ಮಾಡಿದ್ದಾರೆ.ಇನ್ನೊಂದು ಮೂಲಗಳ ಪ್ರಕಾರ ಸಲ್ಮಾನ್‌ ಅವರೇ ತಮ್ಮ ಮುಂದಿನ ಎರಡು ಸಿನಿಮಾಗಳಿಗೆ ಪೂಜಾ ಇರಲಿ ಎಂದು ಹೇಳಿ ಅವರನ್ನು ನಾಯಕಿಯನ್ನಾಗಿಸಿಕೊಂಡಿದ್ದಾರಂತೆ. ಈ ವಿಷಯದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಮಾತ್ರ ಸುದ್ದಿ ಹರಿದಾಡುತ್ತಿದೆ. ಪೂಜಾ ಆಗಲಿ ಸಲ್ಮಾನ್‌ ಆಗಲಿ ಯಾರೊಬ್ಬರೂ ಅಪ್ಡೇಟ್‌ ನೀಡಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

'ವಿಕ್ರಾಂತ್ ರೋಣ' ನಂತರ ಸುದೀಪ್ ಅವರು ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ!

Wed Dec 28 , 2022
‘ವಿಕ್ರಾಂತ್ ರೋಣ’ ನಂತರ ಸುದೀಪ್ ಅವರು ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಬಗ್ಗೆ ಈವರೆಗೂ ಮಾಹಿತಿ ಸಿಕ್ಕಿಲ್ಲ. ತಮ್ಮ ಮುಂದಿನ ಸಿನಿಮಾ ಯಾವುದು ಎಂಬುದನ್ನು ಸ್ವತಃ ಸುದೀಪ್ ಕೂಡ ಘೋಷಣೆ ಮಾಡಿಲ್ಲ. ಸದ್ಯದ ಮಾಹಿತಿ ಪ್ರಕಾರ, ಅವರ ಮುಂದಿನ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗಲಿದೆ.’ಕಿಚ್ಚ’ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ಈ ವರ್ಷ ತೆರೆಕಂಡು ಹಿಟ್ ಎನಿಸಿಕೊಂಡಿದೆ. ಆ ಸಿನಿಮಾ ತೆರೆಕಂಡು ಹಲವು ತಿಂಗಳುಗಳೇ ಕಳೆದರೂ ಸುದೀಪ್ […]

Advertisement

Wordpress Social Share Plugin powered by Ultimatelysocial