ಮೇಘಾಲಯದಲ್ಲಿ 74%, ನಾಗಾಲ್ಯಾಂಡ್‌ನಲ್ಲಿ 82ರಷ್ಟು ಮತದಾನ.

ಶಿಲ್ಲಾಂಗ್‌\ಕೊಹಿಮಾ:ಈಶಾನ್ಯ ರಾಜ್ಯಗಳಾದ ಮೇಘಾಲಯ ಹಾಗೂ ನಾಗಾಲ್ಯಾಂಡ್‌ನಲ್ಲಿ ಸೋಮವಾರ ಶಾಂತಿಯುತವಾಗಿ ಮತದಾನ ನಡೆದಿದೆ.ಮೇಘಾಲಯದಲ್ಲಿ ಶೇ.೭೪ರಷ್ಟು ಮತದಾನ ದಾಖಲಾದರೆ, ನಾಗಾಲ್ಯಾಂಡ್‌ನಲ್ಲಿ ಶೇ.೮೧.೯೪ರಷ್ಟು ಮತದಾನ ದಾಖಲಾಗಿದೆ.ಶಿಲ್ಲಾಂಗ್‌\ಕೊಹಿಮಾ:ಈಶಾನ್ಯ ರಾಜ್ಯಗಳಾದ ಮೇಘಾಲಯ ಹಾಗೂ ನಾಗಾಲ್ಯಾಂಡ್‌ನಲ್ಲಿ  ಸೋಮವಾರ ಶಾಂತಿಯುತವಾಗಿ ಮತದಾನ ನಡೆದಿದೆ.ಮೇಘಾಲಯದಲ್ಲಿ ಶೇ.೭೪ರಷ್ಟು ಮತದಾನ ದಾಖಲಾದರೆ, ನಾಗಾಲ್ಯಾಂಡ್‌ನಲ್ಲಿ ಶೇ.೮೧.೯೪ರಷ್ಟು ಮತದಾನ ದಾಖಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಜಾಗತಿಕ ಮಟ್ಟದಲ್ಲಿ ಭಾರತದ ಪಾತ್ರ ಬೆಳೆಯುತ್ತಲೇ ಇದೆ:

Tue Feb 28 , 2023
ವಾಷಿಂಗ್ಟನ್‌ (ಪಿಟಿಐ):’ಜಾಗತಿಕ ಮಟ್ಟದಲ್ಲಿ ಭಾರತದ ಪಾತ್ರ ಬೆಳೆಯುತ್ತಲೇ ಇದೆ. ಭಾರತ- ಅಮೆರಿಕದ ಬಾಂಧವ್ಯವು ಪರಿಣಾಮಕಾರಿ ಬಾಂಧವ್ಯಗಳಲ್ಲಿ ಒಂದಾಗಿದೆ’ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.ಭಾರತೀಯ ಸಮುದಾಯದವರೊಂದಿಗೆ ಹಾಗೂ ಸ್ಥಳೀಯ ಭಾರತೀಯ ಮಾಧ್ಯಮದವರೊಂದಿಗೆ ಕಳೆದ ವಾರ ಸಿಲಿಕಾನ್‌ ವ್ಯಾಲಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವಾಲಯದ ಉಪ ಸಹಾಯಕ ಕಾರ್ಯದರ್ಶಿ (ದಕ್ಷಿಣ ಹಾಗೂ ಮಧ್ಯ ಏಷ್ಯಾ) ನ್ಯಾನ್ಸಿ ಇಜ್ಜೊ ಜಾಕ್ಸನ್‌ ಅವರು, ‘ಭಾರತವು ಜಿ 20ಯ ಅಧ್ಯಕ್ಷತೆ ವಹಿಸಿಕೊಂಡಿದ್ದು, ಇದರಿಂದ ದೇಶವು ಎಲ್ಲ ಕ್ಷೇತ್ರಗಳಲ್ಲೂ […]

Advertisement

Wordpress Social Share Plugin powered by Ultimatelysocial