ಅರಮನೆ ನಗರಿ ಮೈಸೂರಲ್ಲಿ ಬೃಹತಾಕಾರದ ಮೀನು
ಸಾಗರದಲ್ಲಿ ಕಾಣ ಸಿಗುವ ಬೃಹತ್ ಮೀನು ಮೈಸೂರಿನಲ್ಲಿ
ಬರೋಬ್ಬರಿ 280 KG ತೂಕದ ಬೃಹತ್ ಮೀನು
ಕೇರಳದ ಕ್ಯಾಲಿಕಟ್ ನಿಂದ ಮೈಸೂರಿಗೆ ತರಿಸಿರುವ ಮೀನು
ಕಳೆದ ವರ್ಷ 250kg ತೂಕದ ಮೀನು ತರಿಸಲಾಗಿತ್ತು
ದೇವರಾಜ ಮಾರುಕಟ್ಟೆಯ ಸೀ ಫಿಶ್ ವರ್ಲ್ಡ್ ಗೆ ತರಿಸಿರುವ ಮೀನು
ಸುಮಾರು 1ಲಕ್ಷ 40 ಸಾವಿರ ಮೌಲ್ಯದ ಮೀನು
ಶೋರ್ಡ್ ಫಿಶ್ ಎಂಬ ಜಾತಿಯ ಮೀನು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada