ಅರಮನೆ ನಗರಿ ಮೈಸೂರಲ್ಲಿ ಬೃಹತಾಕಾರದ ಮೀನು

ಅರಮನೆ ನಗರಿ ಮೈಸೂರಲ್ಲಿ ಬೃಹತಾಕಾರದ ಮೀನು

ಸಾಗರದಲ್ಲಿ ಕಾಣ ಸಿಗುವ ಬೃಹತ್ ಮೀನು ಮೈಸೂರಿನಲ್ಲಿ

ಬರೋಬ್ಬರಿ 280 KG ತೂಕದ ಬೃಹತ್ ಮೀನು

ಕೇರಳದ ಕ್ಯಾಲಿಕಟ್ ನಿಂದ ಮೈಸೂರಿಗೆ ತರಿಸಿರುವ ಮೀನು

ಕಳೆದ ವರ್ಷ 250kg ತೂಕದ ಮೀನು ತರಿಸಲಾಗಿತ್ತು

ದೇವರಾಜ ಮಾರುಕಟ್ಟೆಯ ಸೀ ಫಿಶ್ ವರ್ಲ್ಡ್ ಗೆ ತರಿಸಿರುವ ಮೀನು

ಸುಮಾರು 1ಲಕ್ಷ 40 ಸಾವಿರ ಮೌಲ್ಯದ ಮೀನು

ಶೋರ್ಡ್ ಫಿಶ್ ಎಂಬ ಜಾತಿಯ ಮೀನು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಕ್ಷಯ್ ಕುಮಾರ್ 'ಸೆಲ್ಫಿ' ಫಸ್ಟ್ ಡೇ ಕಲೆಕ್ಷನ್; ಇಂಥ ಗಳಿಕೆ ಮಾಡುವ ಬದಲು ನಿವೃತ್ತಿ ತಗೊಂಡ್ರೆ ಒಳ್ಳೆಯದು!

Sun Feb 26 , 2023
ಕಳೆದ ವರ್ಷ ಬಾಲಿವುಡ್ ಸಿನಿಮಾಗಳು ಮಾಡಿದ ಕಲೆಕ್ಷನ್ ನೋಡಿ ಹಿಂದಿ ಸ್ಟಾರ್‌ಗಳ ಕೆರಿಯರ್ ಮುಗಿದ ಹಾಗೆ ಎಂದು ಸಿನಿ ರಸಿಕರು ಮಾತನಾಡಿಕೊಳ್ಳುತ್ತಿದ್ದರು. ಆದರೆ ಈ ವರ್ಷ ಬಿಡುಗಡೆಯಾದ ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರ ಈ ಎಲ್ಲಾ ಟೀಕೆಗಳಿಗೆ ಉತ್ತರವನ್ನು ನೀಡಿತು. ಮೊದಲ ದಿನ ವಿಶ್ವದಾದ್ಯಂತ 106 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ ಪಠಾಣ್ ಸಾವಿರ ಕೋಟಿ ಕ್ಲಬ್ ಅನ್ನೂ ಸಹ ಸೇರಿತು. ಕಳೆದ ಜನವರಿ 25ರಂದು ಬಿಡುಗಡೆಗೊಂಡ ಈ […]

Advertisement

Wordpress Social Share Plugin powered by Ultimatelysocial