ಚಳಿಗಾಲದಲ್ಲಿ ಚರ್ಮದ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಈ ಸಮಯದಲ್ಲಿ ಚರ್ಮದ ಮೇಲೆ ತುರಿಕೆ, ಒಣಚರ್ಮ, ದದ್ದುಗಳು ಕಂಡುಬರುತ್ತವೆ. ಹಾಗಾಗಿ ಚಳಿಗಾಲದಲ್ಲಿ ಚರ್ಮವನ್ನು ತೇವಗೊಳಿಸಲು ಬಾಡಿಲೋಷನ್ ಅನ್ನು ಹಚ್ಚುತ್ತಾರೆ. ಆದರೆ ಚರ್ಮಕ್ಕೆ ಬಾಡಿಲೋಷನ್ ಹಚ್ಚುವಾಗ ಕೆಲವು ವಿಚಾರಗಳು ತಿಳಿದಿರಲಿ.
ಮಹಿಳೆಯರು ಮುಖದ ಮೇಲೆನ ಬೇಡದ ಕೂದಲನ್ನು ತೆಗೆಯಲು ವ್ಯಾಕ್ಸಿಂಗ್, ಥ್ರೆಡಿಂಗ್ ನಂತಹ ಮಾರ್ಗಗಳನ್ನು ಬಳಸುತ್ತಾರೆ. ಆದರೆ ಇವುಗಳನ್ನು ಮಾಡುವುದರಿಂದ ತುಂಬಾ ನೋವಾಗುತ್ತದೆ. ಹಾಗೇ ಚರ್ಮ ಕೆಂಪಾಗುವುದು, ಅಲರ್ಜಿಯಾಗುವುದು ಕಂಡು ಬರುತ್ತದೆ. ಹಾಗಾಗಿ ಬೇಡದ ಕೂದಲನ್ನು ತೆಗೆಯಲು ರಾಸಾಯನಿಕಯುಕ್ತ ಕ್ರೀಂಗಳನ್ನು ಬಳಸುವ ಬದಲು ಟೂತ್ ಪೇಸ್ಟ್ ಬಳಸಿ ಬೇಡದ ಕೂದಲನ್ನು ತೆಗೆದುಹಾಕಿ. Please follow and like us: