ಬಾವುಟ ಸುಟ್ಟಿಹಾಕಿದವರ ವಿರುದ್ಧ ಇದುವರೆಗೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಕ್ರಮ ಆಗದೆ ಇರೋದು ಪೊಲೀಸರ ವೈಪಲ್ಯನಾ..? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ…ರಾಜ್ಯದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ಆಗ್ತಿದೆ.ಹೀಗಾಗಿ ಇಂತವರ ವಿರುದ್ದ ಸರ್ಕಾರದದಿಂದ ಕಠಿಣ ಕ್ರಮ ಆಗಬೇಕು.ಈಶ್ವರಪ್ಪ ಮುಖ್ಯಮಂತ್ರಿ ಗಳಿಗೆ ಒತ್ತಾಯ ಮಾಡ್ತೀನಿ ಅಂತಾರೆ.ಆದರೆ ನೀವು ಸರ್ಕಾರದ ಒಂದು ಭಾಗ.ನೀವೇ ಕ್ರಮ ಮಾಡಬಹುದಲ್ಲವಾ ಎಂದ ಡಿಕೆಶಿ. ಈ ರೀತಿ ಹೇಳ್ತಿರೋದ್ರಿಂದ ನಿಮ್ಮ ಶಕ್ತಿ ಏನಾದರೂ ಕಡಿಮೆ ಆಗಿದ್ಯಾ ಎಂದು ಕೆ ಎಸ್ ಈಶ್ವರಪ್ಪ ಅವರಿಗೆ ಡಿಕೆ ಶಿವಕಯಮಾರ್ ಪ್ರಶ್ನೆ ಮಾಡಿದ್ದಾರೆ….
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada