ಪುಂಡಾಟಿಕೆ ಮೆರೆದ ಪುಂಡರಿಗೆ ಕನಿಷ್ಠ 10 ವರ್ಷ ಶಿಕ್ಷೆ ನೀಡಬೇಕು ರವಿಕುಮಾರ್ ಆಗ್ರಹ

ಪುಂಡಾಟಿಕೆ ಮೆರೆದ ಪುಂಡರಿಗೆ  ಅತೀ ಕಠಿಣ ಶಿಕ್ಷೆ ಕೊಡಬೇಕು ಎಂದು ರವಿಕುಮಾರ್  ಅವರು ಆಗ್ರಹಿಸಿದ್ದಾರೆ…ಕನಿಷ್ಠ 10 ವರ್ಷ ಶಿಕ್ಷೆ ನೀಡಬೇಕು ಎಂಬ ಕಾನೂನೂ ತರಬೇಕು.ಕೆಲವು ಸರ್ಕಾರಿ ವಾಹನ ಜಖಂಗೊಳಿಸಿದ್ದಾರೆ.ಅವರಿಂದಲ್ಲೇ ಸಾರ್ವಜನಿಕ ನಷ್ಟ ಉಂಟು ಮಾಡಿದವರಿಂದಲ್ಲೇ ವಸೂಲಿ ಮಾಡಬೇಕು.ಉಪ್ಪು ತಿಂದುವರು ನೀರು ಕುಡಿಯಬೇಕು ಎಂಬಂತೆ.ತಪ್ಪು ಮಾಡಿದವರಿಂದಲೇ ನಷ್ಟ ವಸೂಲಿ ಮಾಡದೇ ಬಿಡಬಾರದು.ಕಿಡಿಗೇಡಿಗಳು ಕನ್ನಡದ ಧ್ವಜ ಸುಟ್ಟಿದ್ದಾರೆ.ನಾವು ಮಹಾರಾಷ್ಟ್ರ ಧ್ವಜ ಸುಡಬಹುದಿತ್ತು.ಆದರೆ ನಾವು ಆ ದ್ವೇಷದ ಕೆಲಸ ಮಾಡಬಾರದು ‌.ಸುವರ್ಣ ಸೌಧ ಕಟ್ಟಿದ್ದು ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ .ಈ ಭಾಗದ ಸಮಸ್ಯೆ ಆಲಿಸಲು ಸುವರ್ಣ ಸೌಧ ಕಟ್ಟಲಾಯ್ತು..ಗಡಿಪಾರು,ಕೋಕಾ ಆಕ್ಟ್ ಜಾರಿ ಮಾಡಬೇಕು .ಇಂತಹವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕುಈ ರೀತಿ ಘಟನೆಯಾದ್ರೆ ,ಕೂಡಲೇ ಅರೆಸ್ಟ್ ಮಾಡಬೇಕು. ಇಂತಿಷ್ಟು ವರ್ಷ ಆರೋಪಿಗಳಿಗೆ ಶಿಕ್ಷೆ ಕೊಡಿಸುವಂತೆ ಸರ್ಕಾರ ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿದರು….

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಲ್ಯಾಣ ಕರ್ನಾಟಕ ವಿಷಯ ಸರ್ಕಾರ‌ ಮಲತಾಯಿ ಧೋರಣೆ ಮಾಡುತ್ತಿದೆ:ಈಶ್ವರ ಖಂಡ್ರೆ ಆರೋಪ

Tue Dec 21 , 2021
ಕಲ್ಯಾಣ ಕರ್ನಾಟಕ ವಿಷಯ ಸರ್ಕಾರ‌ ಮಲತಾಯಿ ಧೋರಣೆ ಮಾಡುತ್ತಿದೆ  ಎಂದು ಆರೋಪಿಸಿದ್ದಾರೆ…ಕಲ್ಯಾಣ ಕರ್ನಾಟಕದ ಕಾಂಗ್ರೆಸ್ ಶಾಸಕರ ಸಭೆ ಬಳಿಕ ಮಾತನಾಡಿದ ಅವರು,ಸಿಎಂ ಕಳೆದ ಬಾರಿ ಅಧಿವೇಶನದಲ್ಲಿ ಹೇಳಿದ್ದರು.10 ದಿನದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆ ಮಾಡ್ತೇನೆ ಎಂದು ಹೇಳಿದ್ರು.ಮೂರು ತಿಂಗಳು ಕಳೆದ್ರು ಮಂಡಳಿ ರಚನೆ ಆಗಿಲ್ಲ.ಬಜೆಟ್ ನಲ್ಲಿ ಕಲ್ಯಾಣ ಕರ್ನಾಟಕಕ್ಕಾಗಿ 1500 ಕೋಟಿ ಘೋಷಣೆಯಾಗಿದೆ.ಇಲ್ಲಿಯವರೆಗೆ 330 ಕೋಟಿ‌ ಮಾತ್ರ ಖರ್ಚಾಗಿದೆ.ಒಂದೇ ಒಂದು ನೀರಾವರಿ ಯೋಜನೆ, ರಸ್ತೆ ಆಗಿಲ್ಲ.ಎರಡನೇ ದರ್ಜೆ […]

Advertisement

Wordpress Social Share Plugin powered by Ultimatelysocial