ಈ ವರ್ಷ 2021 ರ ಕೊನೆಯಲ್ಲಿ ರಿಲೀಸ್ ಆಗಿರುವಂತಹ ಬಹು ನಿರೀಕ್ಷೆಯ ಸಿನಿಮಾ ಇನ್ನೊಂದು ಯಾವುದಪ್ಪ ಅಂದ್ರೆ ಅದು ಯುವರಾಜ ನಿಖಿಲ್ ಕುಮಾರ್ ಅವರ ರೈಡರ್ ಸಿನಿಮಾ ,ಇಂದು ರಿಲೀಸ್ ಆಗಿದ್ದು ,ವಿಜಯ್ ಕುಮಾರ್ ಕೊಂಡ ಅವರ ನಿರ್ದೇಶನದಿಂದ ಮೂಡಿಬಂದ,ಲಹರಿ ಫಿಲ್ಮ್ಸ್ ನ ನಿರ್ಮಾಣದ ಚಿತ್ರ . ಇದೊಂದು ಪಕ್ಕ ಕಮರ್ಷಿಯಲ್ ಮತ್ತು ಲವ್ ಎಲಿಮೆಂಟ್ಸ್ ಇರುವಂತ ಸಿನಿಮಾ .ಈ ಸಿನಿಮಾದಲ್ಲಿ ನಾಯಕನನ್ನ ಬಾಸ್ಕೆಟ್ ಬಾಲ್ ಪ್ಲೆಯರ್ ಅಗಿ ಹಾಗೂ ಹೈ ಪ್ರೋಫೆಶನಲ್ ಜಾಬ್ ಅಲ್ಲಿ ಇರುವ ಹಾಗೆ ತೋರಿಸಿದ್ದಾರೆ.ಶಿವರಾಜ್ ಕೆ.ಆರ್ ಪೇಟೆ ಹಾಗೂ ಚಿಕ್ಕಣ್ಣ ಅವರ ಕಾಮಿಡಿ ಸೀನ್ಗಳು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದೆ . ತಂದೆ ಮಗನ ಸೆಂಟಿಮೆಂಟ್ ಸೀನ್ ಗಳು ಇದೆ.ಈ ಸಿನಿಮಾದಲ್ಲಿ ಕೆ ಜಿ ಎಫ್ ಗರುಡ ರಾಮ್ ಅವರು ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada