ಕನ್ನಡ ಸಿನಿ ಪ್ರೇಕ್ಷಕರ ಮನಗೆದ್ದ ಬಡವರಾಸ್ಕಲ್‌

ಬಡವ ರಾಸ್ಕಲ್‌ ಇಂದು ಬಿಡುಗಡೆಗೊಂಡಿದ್ದು, ಫೀಲ್‌ ಗುಡ್‌ ಸಿನಿಮಾವಾಗಿದೆ.ಪ್ಯಾಮಿಲಿ ಸೆಂಟಿಮೆಂಟ್‌ ಈ ಸಿನಿಮಾದ ಜೀವಾಳ ಆಗಿದ್ದು, ಡಾಲಿ ಧನಂಜಯ್‌ ಎಂದು ಹೆಸರಾಗಿರುವ ಧನಂಜಯ್ ರವರು ಬಡವ ರಾಸ್ಕಲ್‌ ಚಿತ್ರವು ಸಿನಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ.ಹಾಗೂ ಕನ್ನಡ ಸಿನಿ ಪ್ರೇಕ್ಷಕರು ಊಹಿಸುತ್ತಿದ್ದಂತಹ  ಚಿತ್ರವು ಇದಾಗಿದ್ದು ಊಹೆಗೆ ತಕ್ಕ ರೀತಿಯಲ್ಲಿ ಪ್ರದರ್ಶನಗೊಂಡ ಬಡವ ರಾಸ್ಕಲ್‌ 250 ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ತನ್ನ ಮೊದಲ ಪ್ರದರ್ಶನವನ್ನು ಮಾಡಿದ್ದು,ಧನಂಜಯ್ ರವರು ಮಿಡ್ಲ್‌ ಕ್ಲಾಸ್‌ ಹುಡುಗನ ಪಾತ್ರದಲ್ಲಿ  ಆಟೋ ಡ್ರೈವರ್‌ ಆಗಿ ತನ್ನ ಪಾತ್ರಕ್ಕೆ ಸೂಕ್ತವಾದ ನ್ಯಾಯವನ್ನು ಒದಗಿಸಿದ್ದಾರೆ.ಒಟ್ಟಾರೆಯಾಗಿ ಈ ಬಡವ ರಾಸ್ಕಲ್ ನಲ್ಲಿ ಮಿಡ್ಲ್‌ ಕ್ಲಾಸ್‌ ಲೈಫ್‌ ,ಫ್ರೆಂಡ್‌ ಶಿಪ್‌,ಪಂಚಿಂಗ್‌ ಡೈಲಾಗ್‌ ಲವ್‌  ಸ್ಟೋರಿ ಯು ಪ್ರೇಕ್ಷಕರನ್ನು ರಂಜಿಸಿದೆ.ಹಾಗೂ ಮೊದಲನೇ ದಿನದ ಮೊದಲನೇ ಶೋ ಸಿನಿ ಪ್ರೇಕ್ಷಕರನ್ನು ರಂಜಿಸುವುದಲ್ಲಿ ಯಶಸ್ವಿಯಾಗಿ ಒಂದು ಮಾದರಿಯ ಹಾಗೂ ಎಲ್ಲಾವರ್ಗದವರು ಕುಳಿತು ನೋಡಬಹುದಾದ ಸಿನಿಮಾ ಎಂದು ಸಿನಿ ಪ್ರಿಯರು ವ್ಯಕ್ತಪಡಿಸಿದ್ದಾರೆ.ಒಟ್ಟಾರೆಯಾಗಿ ಬಡವರ ಮನಗೆದ್ದ ಬಡವ ರಾಸ್ಕಲ್‌.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

eKYC ಇಲ್ಲದೆ ಖಾತೆಗೆ ಬರುವುದಿಲ್ಲ ಪಿಎಂ ಕಿಸಾನ್ 10ನೇ ಕಂತು, ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಈ ರೀತಿ ಪರಿಶೀಲಿಸಿಕೊಳ್ಳಿ

Fri Dec 24 , 2021
ನವದೆಹಲಿ : ಪಿಎಂ ಕಿಸಾನ್ ಯೋಜನೆಯ (PM Kisan Yojana) ಮುಂದಿನ ಕಂತಿಗಾಗಿ ಕಾಯುತ್ತಿರುವ ದೇಶಾದ್ಯಂತ ಕೋಟ್ಯಂತರ ರೈತರಿಗೆ ಒಳ್ಳೆಯ ಸುದ್ದಿ ಇದೆ. ಶೀಘ್ರದಲ್ಲೇ ಯೋಜನೆಯ 10 ನೇ ಕಂತು (PM Kisan 10th Installment) ಬಿಡುಗಡೆಯಾಗಲಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಕಂತು ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗಿದೆ. ಇದರ ಸಂದೇಶವನ್ನು ಫಲಾನುಭವಿಗಳಿಗೂ ರವಾನಿಸಲಾಗಿದೆ. ಜನವರಿ 1 ರಂದು ಪ್ರಧಾನಿ ಮೋದಿ ರೈತರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಲಿದ್ದಾರೆ. ಈ […]

Advertisement

Wordpress Social Share Plugin powered by Ultimatelysocial