ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರಂ (ಬ್ಲಪ್) ಸರ್ಕಾರಿ ಶಾಲೆಯ ಮಕ್ಕಳಿಗೆ ಪಾಸಿಟಿವ್..
20 ಶಾಲಾ ಮಕ್ಕಳು ಸೇರಿ, ಅಡುಗೆ ಸಿಬ್ಬಂದಿಗೆ ಪಾಸಿಟಿವ್..
ಪೋಷಕರೊಂದಗೆ ಓಂ ಶಕ್ತಿಗೆ ತೆರಳಿದ್ದ ಓರ್ವ ವಿದ್ಯಾರ್ಥಿಯಿಂದ ಸೋಂಕು..
ಓರ್ವ ವಿದ್ಯಾರ್ಥಿಗೆ ಪಾಸಿಟಿವ್ ಹಿನ್ನಲೆ, ಉಳಿದ ಶಾಲೆ ವಿದ್ಯಾರ್ಥಿಗಳಿಗೆ ಕೊವಿಡ್ ಟೆಸ್ಟ್..
ಟೆಸ್ಟ್ ವೇಳೆ ಉಳಿದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಸೋಂಕು..
ಶಾಲೆಯನ್ನ ಸಂಪೂರ್ಣ ಸ್ಯಾನಿಟೈಜ್ ಸಿಂಪಡಿಸಿ, ಮೂರು ದಿನಗಳ ಕಾಲ ಸೀಲ್ ಡೌನ್..
ಮಕ್ಕಳನ್ನ ಕ್ವಾರಂಟೈನ್ ಮಾಡಿ, ಚಿಕಿತ್ಸೆ..
ಮಕ್ಕಳಿಗೆ ಕೊರೊನಾ ಪಾಸಿಟಿವ್ ಹಿನ್ನಲೆ ಗ್ರಾಮದಲ್ಲಿ ಮನೆಮಾಡಿದ ಆತಂಕ..!
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada